ಎಸ್‌ಡಿಎ-ಎಫ್‌ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 16

  1. ಈ ಕೆಳಗಿನವುಗಳಲ್ಲಿ ರವೀಂದ್ರನಾಥ ಠಾಗೋರ್ ರಚಿಸಿರುವ ಗ್ರಂಥ ಯಾವುದು?
    ಎ. ದಿ ಗ್ರೇಟ್ ಡಿಪ್ರೆಷನ್ ಆಫ್ 1990
    ಬಿ. ದಿ ಗೈಡ್
    ಸಿ. ಗೋರಾ
    ಡಿ. ಜಿಪ್ಸಿ ಮಸಾಲಾ
  2. ರವೀಂದ್ರನಾಥ ಠಾಗೋರ್‍ರ ಉಪನಾಮ ಯಾವುದು..?
    ಎ. ಗುರುದೇವ
    ಬಿ. ಬಾಬಾಸಾಹೇಬ್
    ಸಿ. ಚಾಚಾ
    ಡಿ. ಲೋಕನಾರಾಯಣ್
  3. ಲೋಕನಾಯಕ ಇದು ಯಾರ ಉಪನಾಮವಾಗಿದೆ..?
    ಎ. ಬಿ. ಆರ್. ಅಂಬೇಡ್ಕರ್
    ಬಿ. ಆವಾಹರಲಾಲ ನೆಹರು
    ಸಿ. ಜಯಪ್ರಕಾಶ ನಾರಾಯಣ
    ಡಿ. ಬಾಲಗಂಗಾಧರ ತಿಲಕ
  4. ‘ಗಡಿನಾಡಗಾಂದಿ’   ಎಂದು ಯಾರನ್ನು ಕರೆಯುತ್ತಾರೆ..?
    ಎ. ಆಲೂರು ವೆಂಕಟರಾಯರು
    ಬಿ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್
    ಸಿ. ಖಾನ್‍ಅಬ್ದುಲ್ ಗಫಾರ್ ಖಾನ್
    ಡಿ. ಶಿವರಾಮ ಕಾರಂತ
  5. ‘ವಂಗಬಂಧು’ ಎಂದು ಯಾರನ್ನು ಕರೆಯುತ್ತಾರೆ..?
    ಎ. ಬಸವಣ್ಣ
    ಬಿ. ಲಾಲ್‍ಬಹದ್ದೂರ್ ಶಾಸ್ತ್ರಿ
    ಸಿ. ವಿನೋಬಭಾವೆ
    ಡಿ.ಷೇಕ್‍ಮುಜಿಬರ್ ರೆಹಮಾನ್
  6. ‘ಪಂಜಾಬ್ ಕೇಸರಿ’ ಎಂದು ಯಾರನ್ನು ಕರೆಯುತ್ತಿದ್ದರು..?
    ಎ. ಗೌತಮಬುದ್ಧ
    ಬಿ. ಎಂ. ವೆಂಕಟಕೃಷ್ಣಯ್ಯ
    ಸಿ. ಬಿಂದುರಾಯರು
    ಡಿ. ಲಾಲಾಲಜಪತ್‍ರಾಯ್
  7. ರಾಜಗೋಪಾಚಾರಿಯವರಿಗೆ ಏನೆಂದು ಕರೆಯುತ್ತಿದ್ದರು..?
    ಎ. ಕಾದಂಬರಿ ಸಾರ್ವಭೌಮ
    ಬಿ. ಆಂಧ್ರಕೇಸರಿ
    ಸಿ. ರಾಜಾಜಿ
    ಡಿ. ಆಚಾರ್ಯ
  8. ನಿಗ್ರೋಗಳ ಗಾಂಧಿ ಯಾರು..?
    ಎ. ದಾದಾಬಾಯಿ ನವರೋಜಿ
    ಬಿ. ಗಾಂಧೀಜಿ
    ಸಿ. ಮಾರ್ಟಿನ್ ಲೂಥರ್ ಕಿಂಗ್
    ಡಿ. ನೆಲ್ಸನ್ ಮಂಡೇಲಾ
  9. ಪಾಪು ಎಂದು ಕರೆಯಲ್ಪಡುವವರು ಯಾರು..?
    ಎ. ಪಾಟೀಲಪುಟ್ಟಪ್ಪ
    ಬಿ. ಬಾಳಪ್ಪ ಹುಕ್ಕೇರಿ
    ಸಿ. ಬಿಂದೂರಾಯರು
    ಡಿ. ಎಂ.ಸಿ . ಮೋದಿ
  10. ಆಲೂರು ವೆಂಕಟರಾವ್‍ರವರನ್ನು ಹೀಗೆ ಕರೆಯುತ್ತಾರೆ..?
    ಎ. ಭಾರತ ಕೋಗಿಲೆ
    ಬಿ. ಕನ್ನಡದ ಕಣ್ವ
    ಸಿ. ತಾತಯ್ಯ
    ಡಿ. ಕರ್ನಾಟಕ ಕುಲ ಪುರೋಹಿತ
  11. ಆಚಾರ್ಯ ಎಂದು ಖ್ಯಾತರಾದವರು ಯಾರು..?
    ಎ. ಶಿವರಾಮ ಕಾರಂತ
    ಬಿ. ವಿನೋಭಾ ಭಾವೆ
    ಸಿ. ದ.ರಾ.ಬೇಂದ್ರೆ
    ಡಿ. ಕುವೆಂಪು
  12. ಕನ್ನಡದ ಕಣ್ವ ಯಾರು..?
    ಎ.ಮಾಸ್ತಿ ವೆಂಕಟೇಶ್ ಅಯ್ಯಂಗಾರ್
    ಬಿ. ಬರಗೂರು ರಾಮಚಂದ್ರಪ್ಪ
    ಸಿ. ಗೀರಿಶ್ ಕಾರ್ನಾಡ್
    ಡಿ. ಬಿ. ಎಂ.ಶ್ರೀಕಂಠಯ್ಯ
  13. ಕುಟಿಕುರ ಇದು ಯಾವ ವಸ್ತುವಿಗೆ ಸಂಬಂಧಿಸಿದೆ..?
    ಎ. ಉಗುರುಪಾಲಿಶ್
    ಬಿ. ಪೌಡರ್ ಮುಲಾಂ
    ಸಿ. ಚರ್ಮ ಕ್ರೀಂ
    ಡಿ. ವನಸ್ಫತಿ ತುಪ್ಪ
  14. ಅಪಾಯ, ತುರ್ತುಪರಿಸ್ಥಿತಿ ಇಲ್ಲವೆ ವಾಹನಗಳು ನಿಲ್ಲಬೇಕೆಂದು ಸೂಚನೆಗಳನ್ನು ನೀಡುವ ಸಂಕೇತವೆಂದರೆ,
    ಎ. ಆಲಿವ್‍ಶಾಖೆ
    ಬಿ. ಕೆಂಪುದೀಪ
    ಸಿ. ಹಸಿರುದೀಪ
    ಡಿ. ಕಮಲ
  15. ಪಾರಿವಾಳ ಯಾವುದರ ಸಂಕೇತವಾಗಿದೆ..?
    ಎ. ಪ್ರಗತಿ
    ಬಿ. ನ್ಯಾಯ
    ಸಿ. ಏರ್ ಇಂಡಿಯಾ
    ಡಿ. ಶಾಂತಿ

ಉತ್ತರಗಳು :

  1. ಸಿ. ಗೋರಾ
  2. ಎ. ಗುರುದೇವ
  3. ಸಿ. ಜಯಪ್ರಕಾಶ ನಾರಾಯಣ
  4. ಸಿ. ಖಾನ್ಅಬ್ದುಲ್ ಗಫಾರ್ ಖಾನ್
  5. ಡಿ.ಷೇಕ್ಮುಜಿಬರ್ ರೆಹಮಾನ್
  6. ಡಿ. ಲಾಲಾಲಜಪತ್ರಾಯ್
  7. ಸಿ. ರಾಜಾಜಿ
  8. ಸಿ. ಮಾರ್ಟಿನ್ ಲೂಥರ್ ಕಿಂಗ್
  9. ಎ. ಪಾಟೀಲಪುಟ್ಟಪ್ಪ
  10. ಡಿ. ಕರ್ನಾಟಕ ಕುಲ ಪುರೋಹಿತ
  11. ಬಿ. ವಿನೋಭಾ ಭಾವೆ
  12. ಡಿ. ಬಿ. ಎಂ.ಶ್ರೀಕಂಠಯ್ಯ
  13. ಬಿ. ಪೌಡರ್ ಮುಲಾಂ
  14. ಬಿ. ಕೆಂಪುದೀಪ
  15. ಡಿ. ಶಾಂತಿ

Comments

No comments yet. Why don’t you start the discussion?

Leave a Reply

Your email address will not be published. Required fields are marked *