
Current Affairs Kannada Quiz Test
NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ
- Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (15 July 2025)
- ಇತ್ತೀಚಿಗೆ ಭಾರತೀಯ ನೌಕಾಪಡೆಗೆ ಸೇರ್ಪಡೆಯಾದ ದೇಶೀ ನಿರ್ಮಿತ ಮೊದಲ diving support vessel ಯಾವುದು..?
- ಭಾರತೀಯ ರೈತರಿಗಾಗಿ ಕೃಷಿ ಮಾನಿಟರಿಂಗ್ ಮತ್ತು ಈವೆಂಟ್ ಡಿಟೆಕ್ಷನ್ (AMED) API ಅನ್ನು ಯಾವ ಸಂಸ್ಥೆ ಪ್ರಾರಂಭಿಸಿದೆ..?
- ಜೆನ್ನಿಫರ್ ಸೈಮನ್ಸ್ (Jennifer Simons ) ಯಾವ ದೇಶದ ಮೊದಲ ಮಹಿಳಾ ಅಧ್ಯಕ್ಷರಾಗಿದ್ದಾರೆ..?
- ICC ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಯಾರು ನೇಮಕಗೊಂಡಿದ್ದಾರೆ?