ISRO : ಅತಿ ಭಾರವಾದ ಉಪಗ್ರಹ CMS-03 (2025) ಕುರಿತ MCQs

ISRO : ಅತಿ ಭಾರವಾದ ಉಪಗ್ರಹ CMS-03 (2025) ಕುರಿತ MCQs

ಅತಿ ಭಾರವಾದ ಉಪಗ್ರಹ CMS-03 (2025) ಕುರಿತ MCQs

ಅತಿ ಭಾರವಾದ ಉಪಗ್ರಹ CMS-03 (2025) ಕುರಿತ MCQs

1 / 12

CMS-03 ಉಡಾವಣೆಯ ಯಶಸ್ಸಿನ ನಂತರ ಪ್ರಧಾನಮಂತ್ರಿಯವರು ಯಾವ ವಿಷಯವನ್ನು ಹಿಗ್ಗೆ ಉಲ್ಲೇಖಿಸಿದರು?

2 / 12

CMS-03 ಉಪಗ್ರಹ ಉಡಾವಣೆಯ ಮೂಲಕ ಯಾವ ಸಾಧನೆ ಮಾಡಲಾಯಿತು?

3 / 12

CMS-03 ಉಪಗ್ರಹದ ಅಂದಾಜು ಆಯುಷ್ಯ ಎಷ್ಟು ವರ್ಷ?

4 / 12

CMS-03 ಉಪಗ್ರಹದ ಉದ್ದೇಶವೇನು?

5 / 12

CMS-03 ಉಪಗ್ರಹವು ಯಾವ ಯಾವ ಫ್ರಿಕ್ವೆನ್ಸಿ ಬ್ಯಾಂಡ್‌ಗಳಲ್ಲಿ ಸೇವೆ ಒದಗಿಸುತ್ತದೆ?

6 / 12

CMS-03 ಉಪಗ್ರಹವನ್ನು ಎಲ್ಲಿ ಉಡಾವಣೆ ಮಾಡಲಾಯಿತು?

7 / 12

CMS-03 ಉಪಗ್ರಹದ ತೂಕ ಸುಮಾರು ಎಷ್ಟು?

8 / 12

CMS-03 ಉಪಗ್ರಹದ ಹಿಂದಿನ ಹೆಸರು ಏನು?

9 / 12

CMS-03 ಉಪಗ್ರಹವು ಯಾವ ರೀತಿಯ ಉಪಗ್ರಹ?

10 / 12

CMS-03 ಉಪಗ್ರಹವು ಯಾವ ಕಕ್ಷೆಯಲ್ಲಿ ಕಾರ್ಯನಿರ್ವಹಿಸುತ್ತದೆ?

11 / 12

CMS-03 ಉಪಗ್ರಹವನ್ನು ಯಾವ ರಾಕೆಟ್‌ನಿಂದ ಉಡಾವಣೆ ಮಾಡಲಾಯಿತು?

12 / 12

CMS-03 ಉಪಗ್ರಹವನ್ನು ಯಾವ ದಿನಾಂಕದಲ್ಲಿ ಉಡಾವಣೆ ಮಾಡಲಾಯಿತು?

Your score is

The average score is 0%

0%


Comments

No comments yet. Why don’t you start the discussion?

Leave a Reply

Your email address will not be published. Required fields are marked *