×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (31 July 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (31 July 2025)

Current Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 31 July 2025

ಪ್ರಚಲಿತ ಘಟನೆಗಳ QUIZ TEST – 31 July 2025

1 / 10

ಸ್ವಚ್ಛ ಸರ್ವೇಕ್ಷಣ್ 2024–25(Swachh Survekshan 2024–25)ರಲ್ಲಿ 20,000 ರಿಂದ 50,000 ಜನಸಂಖ್ಯೆಯ ವಿಭಾಗದಲ್ಲಿ ಭಾರತದಲ್ಲಿ ಯಾವ ನಗರವನ್ನು ಸ್ವಚ್ಛ ಎಂದು ಘೋಷಿಸಲಾಗಿದೆ?

2 / 10

ಇತ್ತೀಚೆಗೆ ಸುದ್ದಿಯಲ್ಲಿದ್ದ ಲೆಜಿಯೊನೈರ್ಸ್ (Legionnaires) ಕಾಯಿಲೆಯು ಯಾವ ಏಜೆಂಟ್ನಿಂದ ಉಂಟಾಗುತ್ತದೆ?

3 / 10

ಭಾರತ-ಸಿಂಗಾಪುರ ಜಂಟಿ ಮಿಲಿಟರಿ ವ್ಯಾಯಾಮ ‘ಬೋಲ್ಡ್ ಕುರುಕ್ಷೇತ್ರ'(Bold Kurukshetra)ದ 14ನೇ ಆವೃತ್ತಿಯನ್ನು ಎಲ್ಲಿ ನಡೆಸಲಾಗುತ್ತಿದೆ?

4 / 10

ಗವ್ರಿ ಹಬ್ಬ(Gavri festival )ವನ್ನು ಪ್ರಾಥಮಿಕವಾಗಿ ರಾಜಸ್ಥಾನದ ಯಾವ ಸಮುದಾಯವು ಆಚರಿಸುತ್ತದೆ?

5 / 10

ಪ್ರತಿ ವರ್ಷ ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನ(World Hepatitis Day )ವನ್ನು ಆಚರಿಸಲಾಗುತ್ತದೆ. 2025ರ ವಿಶ್ವ ಹೆಪಟೈಟಿಸ್ ದಿನದ ವಿಷಯವೇನು?

6 / 10

ರಕ್ಷಣಾ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಕಾನೂನು ಸಹಾಯವನ್ನು ಬಲಪಡಿಸಲು ಯಾವ ಸಂಸ್ಥೆಯು ವೀರ್ ಪರಿವಾರ್ ಸಹಾಯತಾ ಯೋಜನೆ(Veer Parivar Sahayata Yojana)ಯನ್ನು ಪ್ರಾರಂಭಿಸಿದೆ?

7 / 10

ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಸ್ಥಾಪನಾ ದಿನ(Raising Day )ವನ್ನು ಪ್ರತಿ ವರ್ಷ ಯಾವಾಗ ಆಚರಿಸಲಾಗುತ್ತದೆ?

8 / 10

ಇತ್ತೀಚೆಗೆ ಸುದ್ದಿಯಲ್ಲಿದ್ದ ಕಾಲು ಮತ್ತು ಬಾಯಿ ರೋಗ (FMD-Foot and Mouth Disease), ಯಾವ ಏಜೆಂಟ್ನಿಂದ ಉಂಟಾಗುತ್ತದೆ?

9 / 10

ವಿಶ್ವ ಪ್ರಕೃತಿ ಸಂರಕ್ಷಣಾ ದಿನ(World Nature Conservation Day)ವನ್ನು ಯಾವಾಗ ಆಚರಿಸಲಾಗುತ್ತದೆ?

10 / 10

ಅಸಂಘಟಿತ ಕಾರ್ಮಿಕರಿಗಾಗಿ e-SHRAM ಪೋರ್ಟಲ್ ಅನ್ನು ಯಾವ ಸಚಿವಾಲಯ ಪ್ರಾರಂಭಿಸಿದೆ.. ?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed