×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (30 July 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (30 July 2025)

Current Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 30 July 2025

ಪ್ರಚಲಿತ ಘಟನೆಗಳ QUIZ TEST – 30 July 2025

1 / 10

ನಾಯಕನಾಗಿ ತಮ್ಮ ಚೊಚ್ಚಲ ಟೆಸ್ಟ್ ಸರಣಿಯಲ್ಲಿ ನಾಲ್ಕು ಶತಕಗಳನ್ನು ಗಳಿಸಿದ ಮೊದಲ ಬ್ಯಾಟ್ಸ್ಮನ್ ಯಾರು?

2 / 10

ಇತ್ತೀಚೆಗೆ ಅಸ್ಸಾಂನಲ್ಲಿ ಕಂಡುಬಂದ ಅಪರೂಪದ ಮಾರ್ಬಲ್ಡ್ ಕ್ಯಾಟ್ (Marbled Cat) ಯಾವ ಪ್ರದೇಶಕ್ಕೆ ಸ್ಥಳೀಯವಾಗಿದೆ?

3 / 10

ಬಿಹಾರ ಪತ್ರಕರ್ತ ಸಮ್ಮಾನ್ ಪಿಂಚಣಿ ಯೋಜನೆಯಡಿಯಲ್ಲಿ ಅರ್ಹ ಪತ್ರಕರ್ತರು ಹಿಂದಿನ ₹6,000 ಬದಲಿಗೆ ಈಗ ಪಡೆಯುವ ಪರಿಷ್ಕೃತ ಮಾಸಿಕ ಪಿಂಚಣಿ ಮೊತ್ತ ಎಷ್ಟು?

4 / 10

ಜುಲೈ 2025 ರಲ್ಲಿ ಯಾವ ದೇಶವು ತನ್ನ ಪ್ರಮುಖ ನೌಕಾ ಕವಾಯತು “ಜುಲೈ ಸ್ಟಾರ್ಮ್” (July Storm) ಅನ್ನು ಪ್ರಾರಂಭಿಸಿದೆ?

5 / 10

2025–27 ಅವಧಿಗೆ ಯುನೈಟೆಡ್ ನೇಷನ್ಸ್ ಗ್ಲೋಬಲ್ ಕಾಂಪ್ಯಾಕ್ಟ್ ನೆಟ್ವರ್ಕ್ ಇಂಡಿಯಾ (UNGCNI) ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?

6 / 10

ಇತ್ತೀಚೆಗೆ ಸುದ್ದಿಯಲ್ಲಿದ್ದ ತ್ರಿಂಬಕೇಶ್ವರ ಶಿವ ದೇವಾಲಯ(Trimbakeshwar Shiva Temple)ವು ಯಾವ ರಾಜ್ಯದಲ್ಲಿದೆ.. ?

7 / 10

ಇತ್ತೀಚೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲ ಪ್ರಾರಂಭಿಸಿದ ಪರಿಷ್ಕೃತ ಮಿಷನ್ ವಾತ್ಸಲ್ಯ ಪೋರ್ಟಲ್ ಯಾವ ಎರಡು ಹಿಂದಿನ ಡಿಜಿಟಲ್ ಉಪಕ್ರಮಗಳನ್ನು ವಿಲೀನಗೊಳಿಸಿದೆ?

8 / 10

SPARSH (ಪಿಂಚಣಿ ಆಡಳಿತ ರಕ್ಷಾ ವ್ಯವಸ್ಥೆ/ System for Pension Administration Raksha) ಯಾವ ಸಚಿವಾಲಯದ ಉಪಕ್ರಮ.. ?

9 / 10

ಭಾರತದ ಅನಾಹತ್ ಸಿಂಗ್ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ 2025ರ ಪ್ರತಿಷ್ಠಿತ ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್ಶಿಪ್ ಯಾವ ನಗರದಲ್ಲಿ ನಡೆಯಿತು..?

10 / 10

ಭಾರತೀಯ ಸೇನೆಯ ಮಿಲಿಟರಿ ವ್ಯಾಯಾಮ ಡ್ರೋನ್ ಪ್ರಹಾರ್ (Drone Prahar) ಅನ್ನು ಎಲ್ಲಿ ನಡೆಸಲಾಯಿತು?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed