×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (29 September 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (29 September 2025)

urrent Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 29 September 2025

ಪ್ರಚಲಿತ ಘಟನೆಗಳ QUIZ TEST – 29 September 2025

1 / 8

2025ರ ವಿಶ್ವ ಪ್ರವಾಸೋದ್ಯಮ ದಿನ(World Tourism Day)ದ ವಿಷಯವೇನು?

2 / 8

‘ಮಣ್ಣಾಗುವಿಕೆ’ (soilification) ತಂತ್ರಜ್ಞಾನವನ್ನು ಬಳಸಿಕೊಂಡು ಥಾರ್ ಮರುಭೂಮಿಯಲ್ಲಿ ಮೊದಲ ಯಶಸ್ವಿ ಗೋಧಿ ಕೃಷಿ ಪ್ರಯೋಗ(wheat cultivation experiment)ವನ್ನು ಯಾವ ಸಂಸ್ಥೆ ನಡೆಸಿತು?

3 / 8

ಬಿಗ್ ಬ್ಯಾಷ್ ಲೀಗ್ (BBL) ನಲ್ಲಿ ಆಡಲು ಇತ್ತೀಚೆಗೆ ಸಿಡ್ನಿ ಥಂಡರ್ ಜೊತೆ ಸಹಿ ಹಾಕಿದ ಮತ್ತು ಭಾರತದ ರಾಷ್ಟ್ರೀಯ ತಂಡದಿಂದ ಪಂದ್ಯಾವಳಿಯಲ್ಲಿ ಭಾಗವಹಿಸುವ ಮೊದಲ ಪುರುಷ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದ ಭಾರತೀಯ ಕ್ರಿಕೆಟಿಗ ಯಾರು?

4 / 8

ಇತ್ತೀಚೆಗೆ ಸುದ್ದಿಯಲ್ಲಿದ್ದ ಅಮ್ರಾಬಾದ್ ಹುಲಿ ಮೀಸಲು ಪ್ರದೇಶ(Amrabad Tiger Reserve)ವು ಯಾವ ರಾಜ್ಯದಲ್ಲಿದೆ?

5 / 8

FIFA 2026ರ ವಿಶ್ವಕಪ್ಗಾಗಿ ಮೂರು ಅಧಿಕೃತ ಮ್ಯಾಸ್ಕಾಟ್ಗಳನ್ನು ಅನಾವರಣಗೊಳಿಸಿದೆ, ಕೆನಡಾವನ್ನು ಪ್ರತಿನಿಧಿಸಲು ಮ್ಯಾಪಲ್ ಹೆಸರಿನ ಯಾವ ಪ್ರಾಣಿ ಪಾತ್ರವನ್ನು ಆಯ್ಕೆ ಮಾಡಲಾಗಿದೆ?

6 / 8

ಆಯುಷ್ ಸಚಿವಾಲಯವು ಇತ್ತೀಚೆಗೆ ಯಾವ ಸಂಸ್ಥೆಯಲ್ಲಿ ಸಂಯೋಜಿತ ನರ-ಪುನರ್ವಸತಿ ಕೇಂದ್ರವಾದ “ಪ್ರಯಾಸ್” (Prayas) ಅನ್ನು ಉದ್ಘಾಟಿಸಿದೆ?

7 / 8

ಇತ್ತೀಚೆಗೆ ಸುದ್ದಿಯೆಯಲ್ಲಿದ್ದ ಸ್ಯಾಂಟೋರಿನಿ ಮತ್ತು ಕೊಲಂಬೊ ಜ್ವಾಲಾಮುಖಿಗಳು (Santorini and Kolumbo volcanoes) ಯಾವ ದೇಶದಲ್ಲಿವೆ?

8 / 8

ಭಾರತದಲ್ಲಿ 12ನೇ ಸುಸ್ಥಿರ ಪರ್ವತ ಅಭಿವೃದ್ಧಿ ಶೃಂಗಸಭೆ(12th Sustainable Mountain Development Summit) ಎಲ್ಲಿ ನಡೆಯಿತು?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed