×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (27 July 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (27 July 2025)

Current Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 27 July 2025

ಪ್ರಚಲಿತ ಘಟನೆಗಳ QUIZ TEST – 27 July 2025

1 / 10

FIDE ಮಹಿಳಾ ವಿಶ್ವಕಪ್ 2025(FIDE Women’s World Cup 2025)ರ ಫೈನಲ್ ತಲುಪಿದ ಮೊದಲ ಭಾರತೀಯ ಎಂಬ ಇತಿಹಾಸವನ್ನು ನಿರ್ಮಿಸಿದವರು ಯಾರು?

2 / 10

ವಾಹನದ ಒಳಾಂಗಣದಲ್ಲಿ ಪ್ಲಾಸ್ಟಿಕ್ಗೆ ಪರಿಸರ ಸ್ನೇಹಿ ಪರ್ಯಾಯವಾಗಿ ಬಿದಿರು-ಪಾಲಿಮರ್ ಸಂಯೋಜನೆ(bamboo-polymer composite)ಯನ್ನು ಯಾವ ಸಂಸ್ಥೆ ಅಭಿವೃದ್ಧಿಪಡಿಸಿದೆ?

3 / 10

ಎರಡನೇ ಮತ್ತು ಅಂತಿಮ ಸ್ಥಳೀಯ ಮಾಲಿನ್ಯ ನಿಯಂತ್ರಣ ಹಡಗು (Pollution Control Vessel) ‘ಸಮುದ್ರ ಪ್ರಾಚೆಟ್'(Samudra Prachet)ಅನ್ನು ಯಾವ ಶಿಪಯಾರ್ಡ್ ನಿರ್ಮಿಸಿತು?

4 / 10

DRDO ಯುಎವಿ-ಉಡಾವಣೆ ಮಾಡಿದ ನಿಖರ ಮಾರ್ಗದರ್ಶಿ ಕ್ಷಿಪಣಿ (ULPGM)-ವಿ 3 ಅನ್ನು ಎಲ್ಲಿ ಯಶಸ್ವಿಯಾಗಿ ಪರೀಕ್ಷಿಸಿದೆ.. ?

5 / 10

IRDAI ಮಾರ್ಗಸೂಚಿಗಳ ಪ್ರಕಾರ, ವಿಮಾ ಕಂಪನಿಗಳಲ್ಲಿ ಸ್ವತಂತ್ರವಾಗಿ ದೂರುಗಳನ್ನು ನಿರ್ವಹಿಸಲು ಮತ್ತು ಪರಿಹರಿಸಲು ಉದ್ದೇಶಿತ ಆಂತರಿಕ ವಿಮಾ ಓಂಬುಡ್ಸ್ಮನ್ಗೆ ಗರಿಷ್ಠ ಕ್ಲೈಮ್ ಮೊತ್ತ ಎಷ್ಟು?

6 / 10

46 ವರ್ಷಗಳ ನಂತರ ಇತ್ತೀಚೆಗೆ ಕಾಣಿಸಿಕೊಂಡ ಅಪರೂಪದ ಲಾಂಗ್-ಬಿಲ್ಡ್ ಬುಷ್ ವಾರ್ಬ್ಲರ್ ಪಕ್ಷಿ (Long-billed Bush Warbler bird) ಎಲ್ಲಿದೆ?

7 / 10

ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕ 2025(Henley Passport Index 2025)ರಲ್ಲಿ ಯಾವ ದೇಶದ ಪಾಸ್ಪೋರ್ಟ್ ಅತ್ಯಂತ ಶಕ್ತಿಶಾಲಿಯಾಗಿದೆ?

8 / 10

ಇತ್ತೀಚೆಗೆ ಸುದ್ದಿಯಲ್ಲಿದ್ದ ಸೈರೋಸ್ ದ್ವೀಪ(Syros Island)ವು ಯಾವ ದೇಶದಲ್ಲಿದೆ?

9 / 10

ಜುಲೈ 2025ರಲ್ಲಿ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (IRDAI) ಹೊಸ ಅಧ್ಯಕ್ಷರಾಗಿ ಯಾರನ್ನು ನೇಮಿಸಲಾಗಿದೆ?

10 / 10

“ಇಂಡಿಯಾ ಸ್ಕಿಲ್ಸ್ ಆಕ್ಸಿಲರೇಟರ್” ಎಂಬುದು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಮತ್ತು ಯಾವ ಸಂಸ್ಥೆಯ ಜಂಟಿ ಉಪಕ್ರಮವಾಗಿದೆ?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed