×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (26 July 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (26 July 2025)

Current Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 26 July 2025

ಪ್ರಚಲಿತ ಘಟನೆಗಳ QUIZ TEST – 26 July 2025

1 / 11

ಭಾರತದಲ್ಲಿ ಪ್ರತಿ ವರ್ಷ ಯಾವ ದಿನದಂದು ಆದಾಯ ತೆರಿಗೆ ದಿನ(Income Tax Day)ವನ್ನು ಆಚರಿಸಲಾಗುತ್ತದೆ?

2 / 11

ವಿದೇಶಿ ಉದ್ಯೋಗ(overseas employment)ವನ್ನು ಹೆಚ್ಚಿಸಲು CM-FLIGHT ಎಂಬ ವಿದೇಶಿ ಭಾಷಾ ಯೋಜನೆಯನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ..?

3 / 11

ವಿಶ್ವ ಆಹಾರ ಭಾರತ 2025(World Food India 2025)ರ 4ನೇ ಆವೃತ್ತಿಯ ವಿಷಯವೇನು..?

4 / 11

ಯುವ ಭಾರತೀಯರು 2 ವರ್ಷಗಳವರೆಗೆ ಯುಕೆಯಲ್ಲಿ ವಾಸಿಸಲು, ಕೆಲಸ ಮಾಡಲು ಅಥವಾ ಅಧ್ಯಯನ ಮಾಡಲು ಅನುಮತಿಸುವ ಯೋಜನೆಯ ಹೆಸರೇನು.?

5 / 11

ಇತ್ತೀಚಿನ ಕ್ರಿಸಿಲ್ ವರದಿ(Crisil report)ಯ ಪ್ರಕಾರ FY26 ಗಾಗಿ ಭಾರತದ ಯೋಜಿತ GDP ಬೆಳವಣಿಗೆ ದರ ಎಷ್ಟು?

6 / 11

ಐಒಸಿಎಲ್( IOCL)ನ ಪಾಣಿಪತ್ ಸಂಸ್ಕರಣಾಗಾರದಲ್ಲಿ ಭಾರತದ ಅತಿದೊಡ್ಡ ಹಸಿರು ಹೈಡ್ರೋಜನ್ ಸ್ಥಾವರ(India’s largest green hydrogen plant )ವನ್ನು ಯಾವ ಕಂಪನಿ ಸ್ಥಾಪಿಸುತ್ತಿದೆ?

7 / 11

ಭಾರತದಲ್ಲಿ ರಾಷ್ಟ್ರೀಯ ಪ್ರಸಾರ ದಿನ(National Broadcasting Day)ವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ?

8 / 11

ಇತ್ತೀಚೆಗೆ ನಿಧನರಾದ ಹಿರಿಯ ಕಮ್ಯುನಿಸ್ಟ್ ನಾಯಕ ವಿ. ಅಚ್ಯುತಾನಂದನ್ (V.S. Achuthanandan) ಅವರು ಭಾರತದ ಯಾವ ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿದ್ದರು?

9 / 11

ಆಯ್ದ ಪ್ರವಾಸಿ ತಾಣಗಳನ್ನು ವಿಶ್ವದರ್ಜೆಯ ಐಕಾನಿಕ್ ಆಕರ್ಷಣೆಗಳನ್ನಾಗಿಸಲು ಪ್ರವಾಸೋದ್ಯಮ ಸಚಿವಾಲಯವು ಪ್ರಾರಂಭಿಸಿರುವ SASCI ಯೋಜನೆಯ ಪೂರ್ಣ ರೂಪ ಯಾವುದು?

10 / 11

ಇತ್ತೀಚೆಗೆ ಸುದ್ದಿಯಲ್ಲಿದ್ದ ಲಂಪಿ ಸ್ಕಿನ್ ಡಿಸೀಸ್ (LSD-Lumpy Skin Disease), ಯಾವ ಜಾತಿ/ಗುಂಪಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ..?

11 / 11

ತ್ರಿಪುರಾದಲ್ಲಿ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿಗೆ ಯಾವ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ₹975.26 ಕೋಟಿ ಮಂಜೂರು ಮಾಡಿದೆ?

Your score is

The average score is 56%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed