×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (23 July 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (23 July 2025)

Current Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 23 July 2025

ಪ್ರಚಲಿತ ಘಟನೆಗಳ QUIZ TEST – 23 July 2025

1 / 10

ಭಾರತದಲ್ಲಿ ರಾಷ್ಟ್ರೀಯ ಧ್ವಜ ದಿನ(National Flag Day)ವನ್ನು ಯಾವ ದಿನದಂದು ಆಚರಿಸಲಾಗುತ್ತದೆಯೇ?

2 / 10

ಹಿಂಸಾತ್ಮಕ ಘರ್ಷಣೆಯಿಂದ ಇತ್ತೀಚೆಗೆ ಸುದ್ದಿಯಲ್ಲಿದ್ದ ಬೆಡೋಯಿನ್ ಬುಡಕಟ್ಟು (Bedouin tribes) ಜನಾಂಗದವರು ಪ್ರಾಥಮಿಕವಾಗಿ ಯಾವ ಪ್ರದೇಶದಲ್ಲಿ ಕಂಡುಬರುತ್ತಾರೆ?

3 / 10

ಭಾರತವು 2035ರ ವೇಳೆಗೆ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ(space station)ವನ್ನು ಸ್ಥಾಪಿಸಲು ಮತ್ತು ಯಾವ ವರ್ಷದ ವೇಳೆಗೆ ಸ್ವತಂತ್ರ ಮಾನವ ಚಂದ್ರಯಾನವನ್ನು ನಡೆಸಲು ಯೋಜಿಸಿದೆ ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಘೋಷಿಸಿದರು?

4 / 10

ಇತ್ತೀಚೆಗೆ ಯಾವ ರಾಜ್ಯವು ಸುಪ್ತ ಕ್ಷಯರೋಗ ಸೋಂಕನ್ನು (LTBI-Latent Tuberculosis Infection) ಪತ್ತೆಹಚ್ಚಲು Cy-TB ಚರ್ಮದ ಪರೀಕ್ಷೆಯನ್ನು ಪರಿಚಯಿಸಿದೆ?

5 / 10

FIDE ಮಹಿಳಾ ಚೆಸ್ ವಿಶ್ವಕಪ್ 2025(FIDE Women’s Chess World Cup 2025)ರ ಸೆಮಿಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ ಯಾರು?

6 / 10

ಅಸ್ಸಾಂನ ಯಾವ ರಾಷ್ಟ್ರೀಯ ಉದ್ಯಾನವನದಲ್ಲಿ ಇತ್ತೀಚೆಗೆ ಅಪರೂಪದ ಪೇಲ್-ಕ್ಯಾಪ್ಡ್ ಪಾರಿವಾಳ (rare Pale-capped Pigeon) ಕಾಣಿಸಿಕೊಂಡಿತು?

7 / 10

ಭಾರತದಲ್ಲಿ ರಾಷ್ಟ್ರೀಯ ಮಾವಿನ ದಿನ(National Mango Day)ವನ್ನು ಯಾವಾಗ ಆಚರಿಸಲಾಗುತ್ತದೆ?

8 / 10

INVICTUS ಸಂಶೋಧನಾ ಕಾರ್ಯಕ್ರಮವು ಯಾವ ಬಾಹ್ಯಾಕಾಶ ಸಂಸ್ಥೆಯ ಉಪಕ್ರಮವಾಗಿದೆ?

9 / 10

2025ರ FIDE ಚೆಸ್ ವಿಶ್ವಕಪ್ (2025 FIDE Chess World Cup) ಅನ್ನು ಎಲ್ಲಿ ಆಯೋಜಿಸಲಾಗುವುದು?

10 / 10

ಇತ್ತೀಚೆಗೆ ಸುದ್ದಿಯಲ್ಲಿದ್ದ ಲಿರಿಯೊಥೆಮಿಸ್ ಅಬ್ರಹಾಮಿ (Lyriothemis abrahami), ಯಾವ ಜಾತಿಗೆ ಸೇರಿದೆ?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed