×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (22 September 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (22 September 2025)

urrent Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 22 September 2025

ಪ್ರಚಲಿತ ಘಟನೆಗಳ QUIZ TEST – 22 September 2025

1 / 7

ಅದಮ್ಯ-ವರ್ಗದ ಫಾಸ್ಟ್ ಪೆಟ್ರೋಲ್ ಹಡಗುಗಳ (FPVs) ಮೊದಲ ಹಡಗು ICGS ಅದಮ್ಯ(ICGS Adamya)ವನ್ನು ಯಾವ ಬಂದರಿನಲ್ಲಿ ನಿಯೋಜಿಸಲಾಯಿತು?

2 / 7

CAG ವರದಿಯ ಪ್ರಕಾರ, ಭಾರತದ ಆದಾಯ ಹೆಚ್ಚುವರಿ(achieve revenue surplus)ಯನ್ನು ಎಷ್ಟು ರಾಜ್ಯಗಳು ಸಾಧಿಸಿವೆ..?

3 / 7

ಇತ್ತೀಚೆಗೆ ಸುದ್ದಿಗಳಲ್ಲಿ ಕಾಣಿಸಿಕೊಂಡ ಫಿನ್ಲ್ಯಾಂಡ್ ಕೊಲ್ಲಿ (The Gulf of Finland) ಯಾವ ಸಮುದ್ರದಲ್ಲಿದೆ?

4 / 7

ನವದೆಹಲಿಯಲ್ಲಿ ಸಂವಹನ ಖಾತೆಗಳ ನಿಯಂತ್ರಕ ಜನರಲ್ (Controller General of Communication Accounts) ಆಗಿ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ?

5 / 7

ಸೆಪ್ಟೆಂಬರ್ 202 ರಲ್ಲಿ ಅಫ್ಲಾಟಾಕ್ಸಿನ್ ಕಾಳಜಿಯಿಂದಾಗಿ (aflatoxin concerns) ಭಾರತದಿಂದ ಕಡಲೆಕಾಯಿ ಆಮದನ್ನು ಯಾವ ದೇಶ ಸ್ಥಗಿತಗೊಳಿಸಿದೆ?

6 / 7

2025-26 ಹಣಕಾಸು ವರ್ಷಕ್ಕೆ PMUY ಅಡಿಯಲ್ಲಿ ಕೇಂದ್ರ ಸರ್ಕಾರ ಎಷ್ಟು ಹೆಚ್ಚುವರಿ LPG ಸಂಪರ್ಕ(LPG connections)ಗಳನ್ನು ಮಂಜೂರು ಮಾಡಿದೆ?

7 / 7

ಐಎನ್ಎಸ್ ರಾಜಲಿ (INS Rajali ) ಯಾವ ರಾಜ್ಯದಲ್ಲಿ ನೆಲೆಗೊಂಡಿರುವ ಭಾರತೀಯ ನೌಕಾ ವಾಯುನೆಲೆಯಾಗಿದೆ..?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed