×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (22 July 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (22 July 2025)

Current Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 22 July 2025

ಪ್ರಚಲಿತ ಘಟನೆಗಳ QUIZ TEST – 22 July 2025

1 / 10

ಮಹಾರಾಷ್ಟ್ರದಲ್ಲಿ ಚಲನಚಿತ್ರ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಹೆಚ್ಚಿಸಲು ಇತ್ತೀಚೆಗೆ ಯಾವ ಎರಡು ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿವೆ?

2 / 10

ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (NIRF-National Institutional Ranking Framework) ಅನ್ನು ಯಾವ ಸಚಿವಾಲಯ ಪ್ರಾರಂಭಿಸಿತು?

3 / 10

ನಶಾ ಮುಕ್ತ ಯುವ ಉಪಕ್ರಮ(Nasha Mukt Yuva initiative)ದ ‘ಯುವ ಆಧ್ಯಾತ್ಮಿಕ ಶೃಂಗಸಭೆ’ (Youth Spiritual Summit) ಎಲ್ಲಿ ನಡೆಯಿತು?

4 / 10

ಇತ್ತೀಚೆಗೆ ಸುದ್ದಿಯಲ್ಲಿದ್ದ ಅಲೋಗ್ರಾಫಾ ಎಫ್ಯೂಸೊಸೊರೆಡಿಕಾ (Allographa effusosoredica) ಯಾವ ಜಾತಿಗೆ ಸೇರಿದೆ.. ?

5 / 10

ವಾಣಿಜ್ಯ ಸಚಿವಾಲಯದ ಪ್ರಕಾರ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ಭಾರತದ ಎಲೆಕ್ಟ್ರಾನಿಕ್ಸ್ ರಫ್ತು(electronics exports)ಗಳ ಶೇಕಡಾವಾರು ಬೆಳವಣಿಗೆ ಎಷ್ಟು?

6 / 10

ನಾಗರಿಕ ಸೇವಾ ತರಬೇತಿ ಸಂಸ್ಥೆಗಳ ರಾಷ್ಟ್ರೀಯ ಮಾನದಂಡಗಳು 2.0 ಚೌಕಟ್ಟನ್ನು ಯಾವ ಸರ್ಕಾರಿ ಸಂಸ್ಥೆ ಅಭಿವೃದ್ಧಿಪಡಿಸಿದೆ?ಸಾಮರ್ಥ್ಯ ವೃದ್ಧಿ ಆಯೋಗ / Capacity Building Commission
2) ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ / Indian Institute of Public Administration
3) ಕಾನೂನು ಮತ್ತು ನ್ಯಾಯ ಸಚಿವಾಲಯ / Ministry of Law and Justice
4) ಮೇಲಿನವುಗಳಲ್ಲಿ ಯಾವುದೂ ಅಲ್ಲ / None of the Above

7 / 10

ಅದಾನಿ ಸಿಮೆಂಟೇಶನ್ ಅನ್ನು ಅಂಬುಜಾ ಸಿಮೆಂಟ್ಸ್ನೊಂದಿಗೆ ವಿಲೀನಗೊಳಿಸಿದ ನಂತರ ಭಾರತದ ಸಿಮೆಂಟ್ ಉತ್ಪಾದನಾ ವಲಯದಲ್ಲಿ ಅದಾನಿ ಗ್ರೂಪ್ ಯಾವ ಸ್ಥಾನವನ್ನು ಹೊಂದಿದೆ?

8 / 10

ಸರ್ಕಾರಿ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಯೋಗಕ್ಷೇಮವನ್ನು ಉತ್ತೇಜಿಸಲು ಮಹಿಳಾ ಆರೋಗ್ಯ ಕಕ್ಷ (Mahila Aarogyam Kaksh) ಎಂಬ ಉಪಕ್ರಮವನ್ನು ಎಲ್ಲಿ ಉದ್ಘಾಟಿಸಲಾಯಿತು?

9 / 10

ಅನ್ವೇಶ್ ತಿವಾರಿ ಅವರ ಲಾರಾವೇರ್ ಪ್ರೈವೇಟ್ ಲಿಮಿಟೆಡ್ (Laraware Pvt Ltd) ಪ್ರಾರಂಭಿಸಿದ ಭಾರತದ ಮೊದಲ ಸಂಪೂರ್ಣ AI-ಚಾಲಿತ ಫಿನ್ಟೆಕ್ ಪ್ಲಾಟ್ಫಾರ್ಮ್(AI-native fintech platform)ನ ಹೆಸರೇನು?

10 / 10

ಮಧ್ಯಪ್ರದೇಶದ ಯಾವ ಹುಲಿ ಅಭಯಾರಣ್ಯದಲ್ಲಿ ಇತ್ತೀಚೆಗೆ ಮಂಕಿ ಪಜಲ್ ಚಿಟ್ಟೆ(Monkey Puzzle Butterfly)ಯನ್ನು ಗುರುತಿಸಲಾಗಿದೆ?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed