×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (21 July 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (21 July 2025)

Current Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 21 July 2025

ಪ್ರಚಲಿತ ಘಟನೆಗಳ QUIZ TEST – 21 July 2025

1 / 9

ವಾರ್ಷಿಕವಾಗಿ ಅಂತರರಾಷ್ಟ್ರೀಯ ನೆಲ್ಸನ್ ಮಂಡೇಲಾ ದಿನ(International Nelson Mandela Day)ವನ್ನು ಯಾವಾಗ ಆಚರಿಸಲಾಗುತ್ತದೆ?

2 / 9

ಯುಜಿಸಿಯ ಹೊಸ ನಿಯಮಗಳ ಅಡಿಯಲ್ಲಿ ಭಾರತದಲ್ಲಿ ತನ್ನ ಮೊದಲ ಕ್ಯಾಂಪಸ್ ಅನ್ನು ಇತ್ತೀಚೆಗೆ ಉದ್ಘಾಟಿಸಿದ ವಿದೇಶಿ ವಿಶ್ವವಿದ್ಯಾಲಯ ಯಾವುದು?

3 / 9

ಜುಲೈ 2025ರಲ್ಲಿ ಉಕ್ರೇನ್ನ ಹೊಸ ಪ್ರಧಾನ ಮಂತ್ರಿಯಾಗಿ ಯಾರು ನೇಮಕಗೊಂಡಿದ್ದಾರೆ.. ?

4 / 9

ಮತದಾರರ ಜಾಗೃತಿಯನ್ನು ಉತ್ತೇಜಿಸಲು ಬಿಹಾರದ ಚುನಾವಣಾ ಆಯೋಗದ ಐಕಾನ್ ಮುಖ(Icon Face of the Election Commission of Bihar )ವಾಗಿ ಯಾರನ್ನು ನೇಮಿಸಲಾಗಿದೆ?

5 / 9

ಭಾರತೀಯ ಸೇನೆಯ ವಾಯು ರಕ್ಷಣಾ ಘಟಕವು ಲಡಾಖ್ನಲ್ಲಿ 15,000 ಅಡಿ ಎತ್ತರದಲ್ಲಿ DRDO- ಅಭಿವೃದ್ಧಿಪಡಿಸಿದ ಮೇಲ್ಮೈಯಿಂದ ಗಾಳಿಗೆ ಹಾರುವ ಕ್ಷಿಪಣಿ ವ್ಯವಸ್ಥೆ(surface-to-air missile system)ಯ ಯಶಸ್ವಿ ಬಳಕೆದಾರ ಪ್ರಯೋಗ ನಡೆಸಿದ ಕ್ಷಿಪಣಿ ಹೆಸರೇನು..?

6 / 9

ಗಾಂಧಿನಗರದ GIFT ಸಿಟಿ(GIFT City )ಯ ಹೊಸ ವ್ಯವಸ್ಥಾಪಕ ನಿರ್ದೇಶಕ ಮತ್ತು CEO ಆಗಿ ಯಾರು ನೇಮಕಗೊಂಡಿದ್ದಾರೆ?

7 / 9

NPCI ಇಂಟರ್ನ್ಯಾಷನಲ್ನ ಇತ್ತೀಚಿನ ವಿಸ್ತರಣೆಯ ನಂತರ ಈಗ ಎಷ್ಟು ಭಾರತೀಯ ಬ್ಯಾಂಕ್ಗಳು ಭಾರತ-ಸಿಂಗಾಪುರ ಯುಪಿಐ-ಪೇನೌ (UPI-PayNow) ಪಾವತಿ ಸಂಪರ್ಕ(payment linkage)ದ ಭಾಗವಾಗಿವೆ..?

8 / 9

ಆಂಡ್ರೆ ರಸೆಲ್ T20I ಸರಣಿಯ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಲಿದ್ದಾರೆ, ಆಂಡ್ರೆ ರಸೆಲ್ ತಮ್ಮ ಕೊನೆಯ ಅಂತರರಾಷ್ಟ್ರೀಯ ಸರಣಿಯನ್ನು ಯಾವ ತಂಡದ ವಿರುದ್ಧ ಆಡುತ್ತಾರೆ?

9 / 9

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿಷ್ಠಿತ ‘ಸರಳ ಸಮ್ಮಾನ್’ (Sarala Samman) ಪ್ರಶಸ್ತಿಯನ್ನು ಯಾವ ಪ್ರಸಿದ್ಧ ಒಡಿಯಾ ಸಣ್ಣ ಕಥೆಗಾರ್ತಿಗೆ ನೀಡಿ ಗೌರವಿಸಿದರು..?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed