Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (17 September 2025)

Current Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 17 September 2025

ಪ್ರಚಲಿತ ಘಟನೆಗಳ QUIZ TEST – 17 September 2025

1 / 9

‘ಫ್ರೀಡಮ್ ಎಡ್ಜ್’ (Freedom Edge) ಎಂಬ ತ್ರಿಪಕ್ಷೀಯ ವ್ಯಾಯಾಮವನ್ನು ಯಾವ ದೇಶಗಳು ಪ್ರಾರಂಭಿಸಿದವು?

2 / 9

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (RRBs) ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು NABARD ಯಾವ ವೇದಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ..?

3 / 9

ಸೆಪ್ಟೆಂಬರ್ 2025ರಲ್ಲಿ ಕ್ಲಮೈಡಿಯದಿಂದ ಕೋಲಾ( koalas)ಗಳನ್ನು ರಕ್ಷಿಸಲು ವಿಶ್ವದ ಮೊದಲ ಲಸಿಕೆಯನ್ನು ಯಾವ ದೇಶ ಅನುಮೋದಿಸಿತು?

4 / 9

ಯಾವ ಹಡಗು ನಿರ್ಮಾಣ ಕಂಪನಿಯು 2ನೇ ಜಲಾಂತರ್ಗಾಮಿ ವಿರೋಧಿ ವಾರ್ಫೇರ್ ಶಾಲೋ ವಾಟರ್ ಕ್ರಾಫ್ಟ್ (ANDROTH) ಅನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಿತು?

5 / 9

ಜಿರ್ಕಾನ್ (Zircon) ಸ್ಕ್ರ್ಯಾಮ್ಜೆಟ್-ಚಾಲಿತ ಹೈಪರ್ಸಾನಿಕ್ ಕ್ರೂಸ್ ಕ್ಷಿಪಣಿ(scramjet-powered hypersonic cruise missile)ಯಾಗಿದ್ದು, ಇದು ಯಾವ ದೇಶವು ಅಭಿವೃದ್ಧಿಪಡಿಸಿದೆ..?

6 / 9

5ನೇ ಕೋಸ್ಟ್ ಗಾರ್ಡ್ ಗ್ಲೋಬಲ್ ಶೃಂಗಸಭೆ (CGGS-5th Coast Guard Global Summit) 2027 ರ ಆತಿಥೇಯ ಭಾರತೀಯ ನಗರ ಯಾವುದು?

7 / 9

ಸೆಪ್ಟೆಂಬರ್ 2025 ರಲ್ಲಿ ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB) ನಲ್ಲಿ ಭಾರತದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಯಾರನ್ನು ನೇಮಿಸಲಾಗಿದೆ?

8 / 9

ಇತ್ತೀಚೆಗೆ ಯಾವ ಈಶಾನ್ಯ ರಾಜ್ಯದಲ್ಲಿ ಗರ್ರಾ ನಂಬಾಶಿಯೆನ್ಸಿಸ್ (Garra nambashiensis) ಎಂಬ ಹೊಸ ಸಿಹಿನೀರಿನ ಮೀನು ಪ್ರಭೇದ (freshwater fish species) ಪತ್ತೆಯಾಗಿದೆ?

9 / 9

ನ್ಯಾಯಮೂರ್ತಿ ಎಂ. ಸುಂದರ್ (Justice M. Sundar ) ಯಾವ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದರು?

Your score is

The average score is 39%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


Comments

No comments yet. Why don’t you start the discussion?

Leave a Reply

Your email address will not be published. Required fields are marked *