×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (17 May 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (17 May 2025)

Current Affairs Quiz Test : 17 May 2025

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 17 May 2025

ಪ್ರಚಲಿತ ಘಟನೆಗಳ QUIZ TEST – 17 May 2025

1 / 8

ಭಾರತೀಯ ಸೆಣಬು ನಿಗಮ ( Jute Corporation of India) ಯಾವ ಸಚಿವಾಲಯದ ಆಡಳಿತ ನಿಯಂತ್ರಣದಲ್ಲಿದೆ?

2 / 8

ಇತ್ತೀಚೆಗೆ ಸುದ್ದಿಯಲ್ಲಿದ್ದ ಸಕುರಾಜಿಮಾ ಜ್ವಾಲಾಮುಖಿ(Sakurajima volcano) ಯಾವ ದೇಶದಲ್ಲಿದೆ?

3 / 8

ಬ್ಲೈಡ್ ರೊಂಡಾವೆಲ್ ಫ್ಲಾಟ್ ಗೆಕ್ಕೊ(Blyde Rondavel Flat Gecko), ಚಪ್ಪಟೆ ದೇಹದ ಹಲ್ಲಿ ಪ್ರಭೇದ(flat-bodied lizard species)ವನ್ನು 34 ವರ್ಷಗಳ ನಂತರ ಯಾವ ದೇಶದಲ್ಲಿ ಪತ್ತೆಹಚ್ಚಲಾಗಿದೆ..?

4 / 8

ಇತ್ತೀಚಿಗೆ ಸುದ್ದಿಯಲ್ಲಿದ್ದ ಚೆಂಚು ಬುಡಕಟ್ಟು (Chenchu tribe) ಪ್ರಾಥಮಿಕವಾಗಿ ಯಾವ ಪ್ರದೇಶದಲ್ಲಿ ಕಂಡುಬರುತ್ತದೆ?

5 / 8

ಇತ್ತೀಚೆಗೆ, ಭಾರತೀಯ ಸೇನೆಯು ಯಾವ ರಾಜ್ಯದಲ್ಲಿ ತೀಸ್ತಾ ಪ್ರಹಾರ್ ಯುದ್ಧಾಭ್ಯಾಸ ( Teesta Prahar exercise) ನಡೆಸಿತು?

6 / 8

ಇತ್ತೀಚೆಗೆ ಭಾರತದ 86ನೇ ಚೆಸ್ ಗ್ರ್ಯಾಂಡ್ ಮಾಸ್ಟರ್ ಆದವರು ಯಾರು?

7 / 8

ಇತ್ತೀಚಿನ MEA ಪ್ರಕಟಣೆಯ ಪ್ರಕಾರ ಸ್ವೀಡನ್ಗೆ ಭಾರತದ ಮುಂದಿನ ರಾಯಭಾರಿಯಾಗಿ ಯಾರನ್ನು ನೇಮಿಸಲಾಗಿದೆ?

8 / 8

ಭಾರತದ ಮೊದಲ ಮಾನವಸಹಿತ ಆಳ ಸಾಗರ ಮಿಷನ್, ‘ಸಮುದ್ರಯಾನ’ಕ್ಕೆ ಬಳಸುವ 25 ಟನ್ ವಾಹನದ ಹಲ್ಗೆ ಯಾವ ವಸ್ತುವನ್ನು ಬಳಸಲಾಗುತ್ತದೆ?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed