×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (17 July 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (17 July 2025)

Current Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 17 July 2025

ಪ್ರಚಲಿತ ಘಟನೆಗಳ QUIZ TEST – 17 July 2025

1 / 8

ವಿಶ್ವ ಯುವ ಕೌಶಲ್ಯ ದಿನ(World Youth Skills Day )ವನ್ನು ಪ್ರತಿ ವರ್ಷ ಯಾವ ದಿನದಂದು ಆಚರಿಸಲಾಗುತ್ತದೆ?

2 / 8

ಬೆಹ್ದಿಯೆನ್ಖ್ಲಾಮ್ ಹಬ್ಬ(Behdienkhlam festival )ವನ್ನು ಪ್ರಾಥಮಿಕವಾಗಿ ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?

3 / 8

2025ರಲ್ಲಿ ಸುಶ್ರುತ ಜಯಂತಿ(Sushruta Jayanti)ಯನ್ನು ಆಚರಿಸಲು AIIA ಆಯೋಜಿಸಿರುವ ಸೆಮಿನಾರ್ನ ಹೆಸರೇನು?

4 / 8

15ನೇ ಹಾಕಿ ಇಂಡಿಯಾ ಸಬ್ ಜೂನಿಯರ್ ಮಹಿಳಾ ರಾಷ್ಟ್ರೀಯ ಚಾಂಪಿಯನ್ಶಿಪ್ 2025 ಅನ್ನು ಯಾವ ರಾಜ್ಯ ಗೆದ್ದಿದೆ?

5 / 8

ಜುಲೈ 2025ರಲ್ಲಿ ಗ್ರೀಕ್ ನೌಕಾಪಡೆಯೊಂದಿಗೆ PASSEX ನೌಕಾ ವ್ಯಾಯಾಮದಲ್ಲಿ ಯಾವ ಭಾರತೀಯ ನೌಕಾ ಹಡಗು ಭಾಗವಹಿಸಿತು?

6 / 8

ಉತ್ತರ ಪ್ರದೇಶದಲ್ಲಿ ಇತ್ತೀಚಿಗೆ ಉದ್ಘಾಟನೆಗೊಂಡ 75ನೇ ಪ್ರಧಾನ ಮಂತ್ರಿ ದಿವ್ಯಶಾ ಕೇಂದ್ರ(Pradhan Mantri Divyasha Kendra) ಉದ್ಘಾಟನೆ ಎಲ್ಲಿದೆ.. ?

7 / 8

ಭಾರತವು ತನ್ನ ಮೊದಲ ಅಂತರರಾಷ್ಟ್ರೀಯ ಹಸ್ತಪ್ರತಿ ಪರಂಪರೆ ಸಮ್ಮೇಳನ(International Manuscript Heritage Conference)ವನ್ನು ಸೆಪ್ಟೆಂಬರ್ 11-13, 2025 ರಿಂದ ನವದೆಹಲಿಯಲ್ಲಿ ಆಯೋಜಿಸುತ್ತದೆ. 2025ರ ಹಸ್ತಪ್ರತಿ ಹೆರಿಟೇಜ್ ಸಮ್ಮೇಳನದ ವಿಷಯ ಯಾವುದು?

8 / 8

ಮಹದಾಯಿ ವನ್ಯಜೀವಿ ಅಭಯಾರಣ್ಯ(Mhadei Wildlife Sanctuary )ವು ಯಾವ ರಾಜ್ಯದಲ್ಲಿದೆ?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed