Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (16 September 2025)

Current Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 16 September 2025

ಪ್ರಚಲಿತ ಘಟನೆಗಳ QUIZ TEST – 16 September 2025

1 / 9

ಕೆಂಪು ಕೋರಲ್ ಕುಕ್ರಿ ಹಾವು (Red Coral Kukri snake ) ಇತ್ತೀಚೆಗೆ ಉತ್ತರ ಪ್ರದೇಶದ ಯಾವ ಹುಲಿ ಮೀಸಲು ಪ್ರದೇಶದ ಬಳಿ ಕಂಡುಬಂದಿದೆ?

2 / 9

ಇಂಟರ್ನ್ಯಾಷನಲ್ ಎಲೆಕ್ಟ್ರೋಟೆಕ್ನಿಕಲ್ ಕಮಿಷನ್ (IEC) ಯ 89ನೇ ಸಾಮಾನ್ಯ ಸಭೆಯು ಯಾವ ನಗರದಲ್ಲಿ ನಡೆಯಲಿದೆ?

3 / 9

ಭಾರತದ ಹಸ್ತಪ್ರತಿ ಪರಂಪರೆ(manuscript heritage)ಯನ್ನು ಡಿಜಿಟಲೀಕರಣಗೊಳಿಸಲು ಮತ್ತು ಸಂರಕ್ಷಿಸಲು ಜ್ಞಾನ ಭಾರತಂ ಅಂತರರಾಷ್ಟ್ರೀಯ ಸಮ್ಮೇಳನ(Gyan Bharatam International Conference)ದಲ್ಲಿ ಪ್ರಾರಂಭಿಸಲಾದ ಪೋರ್ಟಲ್ನ ಹೆಸರೇನು?

4 / 9

ಸೆಪ್ಟೆಂಬರ್ 2025 ರಲ್ಲಿ ಉಪಾಧ್ಯಕ್ಷ C. P. ರಾಧಾಕೃಷ್ಣನ್ ಅವರ ಕಾರ್ಯದರ್ಶಿಯಾಗಿ ಯಾರು ನೇಮಕಗೊಂಡಿದ್ದಾರೆ?

5 / 9

ಭಾರತದ ಯಾವ ಭಾಗದಲ್ಲಿ ಅಪರೂಪದ ಕಡುಗೆಂಪು ಡ್ರಾಗನ್ಫ್ಲೈ (scarlet dragonfly) ಇತ್ತೀಚೆಗೆ ಕಂಡುಬಂದಿದೆ?

6 / 9

ಡಾ ವಿನ್ಸಿ ರೊಬೊಟಿಕ್ ವ್ಯವಸ್ಥೆ(da Vinci robotic system)ಯನ್ನು ಬಳಸಿಕೊಂಡು ವೈದ್ಯರಿಗೆ ತರಬೇತಿ ನೀಡಿದ ಭಾರತದ ಮೊದಲ ಸರ್ಕಾರಿ ವೈದ್ಯಕೀಯ ಕಾಲೇಜು ಯಾವುದು?

7 / 9

ಇತ್ತೀಚೆಗೆ ಸುದ್ದಿಯಲ್ಲಿದ್ದ ಕಾಣಿಸಿಕೊಂಡ “ಸಾರ್ಕೊಯಿಡೋಸಿಸ್”(Sarcoidosis) ಯಾವ ರೀತಿಯ ಕಾಯಿಲೆಯಾಗಿದೆ?

8 / 9

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಆಟೋ-ಸ್ವೀಪ್ (MOD) ಸೌಲಭ್ಯದ ಕನಿಷ್ಠ ಮಿತಿಯನ್ನು ಎಷ್ಟು ಮೊತ್ತಕ್ಕೆ ಪರಿಷ್ಕರಿಸಿದೆ?

9 / 9

ತಿಪೇಶ್ವರ ವನ್ಯಜೀವಿ ಅಭಯಾರಣ್ಯ(Tipeshwar Wildlife Sanctuary)ವು ಯಾವ ರಾಜ್ಯದಲ್ಲಿದೆ?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


Comments

No comments yet. Why don’t you start the discussion?

Leave a Reply

Your email address will not be published. Required fields are marked *