Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (16 July 2025)

Current Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 16 July 2025

ಪ್ರಚಲಿತ ಘಟನೆಗಳ QUIZ TEST – 16 July 2025

1 / 10

ಶ್ರೀ ಅಮರನಾಥ ಯಾತ್ರೆಯ ಸುರಕ್ಷತೆಗಾಗಿ 2025 ರಲ್ಲಿ ಭಾರತೀಯ ಸೇನೆಯು ಪ್ರಾರಂಭಿಸಿದ ಭದ್ರತಾ ಕಾರ್ಯಾಚರಣೆಯ ಹೆಸರೇನು?

2 / 10

ಇತ್ತೀಚಿಗೆ ಸುದ್ದಿಯಲ್ಲಿದ್ದ ಜರವಾ ಬುಡಕಟ್ಟು (Jarawa Tribe) ಪ್ರಾಥಮಿಕವಾಗಿ ಯಾವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಕಂಡುಬರುತ್ತದೆ?

3 / 10

ಪ್ಯಾರಿಸ್ನಲ್ಲಿ ನಡೆದ ವಿಶ್ವ ಪರಂಪರೆಯ ಸಮಿತಿಯ 47ನೇ ಅಧಿವೇಶನದಲ್ಲಿ ಅಪಾಯದಲ್ಲಿರುವ ವಿಶ್ವ ಪರಂಪರೆಯ ಪಟ್ಟಿಯಿಂದ ಈ ಕೆಳಗಿನ ಯಾವ ಆಫ್ರಿಕನ್ ದೇಶಗಳು ತಮ್ಮ “ಅಟ್ಸಿನಾನಾನಾದ ಮಳೆಕಾಡುಗಳನ್ನು” (Rainforests of the Atsinanana)ತೆಗೆದುಹಾಕಿವೆ?

4 / 10

ಯಾವ ದೇಶವು ತಾಲಿಸ್ಮನ್ ಸೇಬರ್ ವ್ಯಾಯಾಮ 2025(Talisman Sabre Exercise 2025)ಅನ್ನು ಆಯೋಜಿಸಿದೆ?

5 / 10

ಜೂನ್ 2025ರ NPCI ದತ್ತಾಂಶದ ಪ್ರಕಾರ, ಹೆಚ್ಚಿನ ಸಂಖ್ಯೆಯ ವಹಿವಾಟುಗಳನ್ನು ನಡೆಸುವ ಮೂಲಕ ಹೆಚ್ಚಿನ ಮಾರುಕಟ್ಟೆ ಪಾಲನ್ನು ಹೊಂದಿರುವ ಯಾವ UPI ಅಪ್ಲಿಕೇಶನ್ ತನ್ನ ಪ್ರಬಲ ಸ್ಥಾನವನ್ನು ಉಳಿಸಿಕೊಂಡಿದೆ?

6 / 10

ಕೈಗಾರಿಕಾ ಸ್ಪರ್ಧಾತ್ಮಕತೆ, ಉದ್ಯೋಗಗಳು ಮತ್ತು ಹವಾಮಾನ ಕ್ರಮವನ್ನು ಹೆಚ್ಚಿಸಲು ಯಾವ ಸಚಿವಾಲಯವು ADEETIE ಯೋಜನೆಯನ್ನು ಪ್ರಾರಂಭಿಸಿದೆ..?

7 / 10

12 ಐತಿಹಾಸಿಕ ಕೋಟೆಗಳ ಜಾಲವಾದ ಮರಾಠಾ ಮಿಲಿಟರಿ ಲ್ಯಾಂಡ್ಸ್ಕೇಪ್ಸ್ ಆಫ್ ಇಂಡಿಯಾ(Maratha Military Landscapes of India)ವನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಯಿತು. ಈ ಸೇರ್ಪಡೆ ನಂತರ ಭಾರತದ ಎಷ್ಟು ಆಸ್ತಗಳು UNESCO ಶ್ವ ಪರಂಪರೆಯ ಪಟ್ಟಿ ಸೇರಿದಂತಾಯಿತು..?

8 / 10

ಇತ್ತೀಚೆಗೆ ಸುದ್ದಿಯಲ್ಲಿದ್ದ ಬರಾಕ್ ಕಣಿವೆ (Barak Valley) ಯಾವ ರಾಜ್ಯದಲ್ಲಿದೆ?

9 / 10

ನೇಪಾಳದಲ್ಲಿ ನ್ಯಾಯಾಂಗ ನಾಯಕತ್ವ ಮತ್ತು ಸಾಂಸ್ಥಿಕ ಸುಧಾರಣೆಗೆ ನೀಡಿದ ಕೊಡುಗೆಯನ್ನು ಗುರುತಿಸಿ 2080ರ ಹೇಮ್ ಬಹದ್ದೂರ್ ಮಲ್ಲಾ ಪ್ರಶಸ್ತಿ(Hem Bahadur Malla Award 2080)ಯನ್ನು ಯಾರಿಗೆ ನೀಡಲಾಯಿತು?

10 / 10

ಪೇಟ್ರಿಯಾಟ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ(Patriot Air Defense Missile System)ಯನ್ನು ಯಾವ ದೇಶವು ಅಭಿವೃದ್ಧಿಪಡಿಸಿದೆ?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


Comments

No comments yet. Why don’t you start the discussion?

Leave a Reply

Your email address will not be published. Required fields are marked *