×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (15 May 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (15 May 2025)

Current Affairs Quiz Test : 15 May 2025

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 15 May 2025

ಪ್ರಚಲಿತ ಘಟನೆಗಳ QUIZ TEST – 15 May 2025

1 / 8

ಗೋಲ್ಡನ್ ಡ್ರ್ಯಾಗನ್ (Golden Dragon ) ಮಿಲಿಟರಿ ವ್ಯಾಯಾಮವು ಚೀನಾ ಮತ್ತು ಯಾವ ದೇಶದ ನಡುವಿನ ದ್ವಿಪಕ್ಷೀಯ ಯುದ್ಧಾಭ್ಯಾಸ..?

2 / 8

11 ಹೊಸ ಸಕ್ರಿಯ ಗ್ಯಾಲಕ್ಟಿಕ್ ನ್ಯೂಕ್ಲಿಯಸ್ಗಳನ್ನು (AGNs-Active Galactic Nuclei) ಪತ್ತೆಹಚ್ಚಲು ರಷ್ಯಾದ ಖಗೋಳಶಾಸ್ತ್ರಜ್ಞರು ಇತ್ತೀಚೆಗೆ ಯಾವ ಬಾಹ್ಯಾಕಾಶ ವೀಕ್ಷಣಾಲಯವನ್ನು ಬಳಸಿದರು?

3 / 8

ಇತ್ತೀಚೆಗೆ ಸುದ್ದಿಯಲ್ಲಿದ್ದ ಮಡ್ಕು ದ್ವೀಪ್ (Madku Dweep) ಯಾವ ರಾಜ್ಯದಲ್ಲಿದೆ?

4 / 8

ದೆಹಲಿ ಪೊಲೀಸರು ಇತ್ತೀಚೆಗೆ ಪ್ರಾರಂಭಿಸಿದ “ನಯೀ ದಿಶಾ”(Nayi Disha) ಉಪಕ್ರಮದ ಪ್ರಾಥಮಿಕ ಗುರಿ ಏನು..?

5 / 8

ಭಾರತವು ತನ್ನ ಮೊದಲ 3-ನ್ಯಾನೊಮೀಟರ್ (3nm) ಚಿಪ್ (3-nanometre (3nm) chip) ವಿನ್ಯಾಸ ಕೇಂದ್ರಗಳನ್ನು ಯಾವ ನಗರಗಳಲ್ಲಿ ಪ್ರಾರಂಭಿಸಿದೆ?

6 / 8

ಇತ್ತೀಚಿಗೆ ಸುದ್ದಿಯಲ್ಲಿದ್ದ SAMRIDH ಯೋಜನೆಯನ್ನು ಕಾರ್ಯಗತಗೊಳಿಸಲು ಯಾವ ಸಚಿವಾಲಯ ಜವಾಬ್ದಾರವಾಗಿದೆ?

7 / 8

ತ್ತೀಚೆಗೆ ಸುದ್ದಿಯಲ್ಲಿದ್ದ ಮೇರಿಮ್ ನದಿ(Mearim River) ಯಾವ ದೇಶದಲ್ಲಿದೆ?

8 / 8

ಕೇಂದ್ರೀಕೃತ ಮಾಹಿತಿ ನಿರ್ವಹಣಾ ವ್ಯವಸ್ಥೆ (CIMS) ಪೋರ್ಟಲ್ ಅನ್ನು ಯಾವ ಸಂಸ್ಥೆ ಪರಿಚಯಿಸಿದೆ.. ?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ


You May Have Missed