×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (14 July 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (14 July 2025)

Current Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 14 July 2025

ಪ್ರಚಲಿತ ಘಟನೆಗಳ QUIZ TEST – 14 July 2025

1 / 10

“ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ (S&T-State Science and Technology) ಮಂಡಳಿಗಳನ್ನು ಬಲಪಡಿಸಲು ಒಂದು ಮಾರ್ಗಸೂಚಿ” ಎಂಬ ಕಾರ್ಯತಂತ್ರದ ವರದಿಯನ್ನು ಯಾವ ಸಂಸ್ಥೆ ಬಿಡುಗಡೆ ಮಾಡಿದೆ?

2 / 10

ಜಾಗ್ರೆಬ್(Zagreb)ನಲ್ಲಿ ನಡೆದ ಸೂಪರ್ ಯುನೈಟೆಡ್ ರಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಪಂದ್ಯಾವಳಿ(Super United Rapid and Blitz Chess Tournament)ಯನ್ನು ಯಾರು ಗೆದ್ದಿದ್ದಾರೆ?

3 / 10

ಮಾನವ-ಆನೆ ಸಂಘರ್ಷವನ್ನು ಕಡಿಮೆ ಮಾಡಲು ಯಾವ ರಾಜ್ಯ ಸರ್ಕಾರವು ಗಜ ಮಿತ್ರ ಯೋಜನೆ(Gaja Mitra Scheme)ಯನ್ನು ಪ್ರಾರಂಭಿಸಿದೆ?

4 / 10

ಜನವರಿ 1, 2026 ರಿಂದ ಬಲ್ಗೇರಿಯಾ (Bulgaria) ಯುರೋಜೋನ್(Eurozone)ನ 21 ನೇ ಸದಸ್ಯನಾಗಲು ಸಜ್ಜಾಗಿದೆ. ಬಲ್ಗೇರಿಯಾಕ್ಕಿಂತ ಮೊದಲು ಯುರೋಜೋನ್ಗೆ ಸೇರಿದ ಇತ್ತೀಚಿನ ದೇಶ ಯಾವುದು?

5 / 10

ಅಪರೂಪದ ಭಾಗಶಃ ಬಿಳಿ ಲಾಫಿಂಗ್ ಡವ್(white laughing dove)ವನ್ನು ಇತ್ತೀಚೆಗೆ ಯಾವ ರಾಜ್ಯದಲ್ಲಿ ಗುರುತಿಸಲಾಯಿತು?

6 / 10

ದೇಶೀಯವಾಗಿ ನಿರ್ಮಿತ ಮೊದಲ ಡೈವಿಂಗ್ ಸಪೋರ್ಟ್ ವೆಸೆಲ್ ‘ನಿಸ್ತಾರ್’ ಅನ್ನು ಇತ್ತೀಚಿಗೆ ಭಾರತೀಯ ನೌಕಾಪಡೆಗೆ ಸೇರಿಸಲಾಯಿತು, ಸಂಸ್ಕೃತದಲ್ಲಿ ‘ನಿಸ್ತಾರ್’ (Nistar) ಎಂಬ ಹೆಸರಿನ ಅರ್ಥವೇನು?

7 / 10

ಭಾರತೀಯ ರೈತರಿಗಾಗಿ ಕೃಷಿ ಮಾನಿಟರಿಂಗ್ ಮತ್ತು ಈವೆಂಟ್ ಡಿಟೆಕ್ಷನ್ (AMED) API ಅನ್ನು ಯಾವ ಸಂಸ್ಥೆ ಪ್ರಾರಂಭಿಸಿದೆ..?

8 / 10

ಜೆನ್ನಿಫರ್ ಸೈಮನ್ಸ್ (Jennifer Simons ) ಯಾವ ದೇಶದ ಮೊದಲ ಮಹಿಳಾ ಅಧ್ಯಕ್ಷರಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ?

9 / 10

ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಯಾರು ನೇಮಕಗೊಂಡಿದ್ದಾರೆ?

10 / 10

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅರ್ಜೆಂಟೀನಾ ಭೇಟಿಯ ಸಂದರ್ಭದಲ್ಲಿ ಯಾವ ವಿಶೇಷ ಗೌರವವನ್ನು ಪಡೆದರು?

Your score is

The average score is 40%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed