×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (13 September 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (13 September 2025)

urrent Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 13 September 2025

ಪ್ರಚಲಿತ ಘಟನೆಗಳ QUIZ TEST – 13 September 2025

1 / 10

ಫಿಚ್ ರೇಟಿಂಗ್ಸ್ ಪ್ರಕಾರ FY25 ರಲ್ಲಿ ಭಾರತದ ಪರಿಷ್ಕೃತ GDP ಬೆಳವಣಿಗೆಯ ಮುನ್ಸೂಚನೆ ಏನು?

2 / 10

ನವದೆಹಲಿಯಲ್ಲಿ ಪ್ರಾರಂಭಿಸಲಾದ ವಿಶ್ವದ ಮೊದಲ ಡಿಜಿಟಲ್ ಬುಡಕಟ್ಟು ವಿಶ್ವವಿದ್ಯಾಲಯ( world’s first Digital Tribal University )ದ ಹೆಸರೇನು?

3 / 10

ಮೊಂಜಾದಲ್ಲಿ ನಡೆದ ಇಟಾಲಿಯನ್ ಗ್ರ್ಯಾಂಡ್ ಪ್ರಿಕ್ಸ್ 2025 (Italian Grand Prix 2025) ಅನ್ನು ಯಾರು ಗೆದ್ದಿದ್ದಾರೆ?

4 / 10

ಇತ್ತೀಚೆಗೆ ಸುದ್ದಿಯಲ್ಲಿದ್ದ ರಿಯೂನಿಯನ್ ದ್ವೀಪ(Reunion Island)ವು ಯಾವ ದೇಶದ ಪ್ರದೇಶವಾಗಿದೆ?

5 / 10

ಬಹುಪಕ್ಷೀಯ ಜಂಟಿ ಮಿಲಿಟರಿ ವ್ಯಾಯಾಮ (multilateral joint military exercise) ZAPAD 2025 ಅನ್ನು ಯಾವ ದೇಶ ಆಯೋಜಿಸುತ್ತಿದೆ?

6 / 10

ಇನ್ನೋವೇಶನ್ಸ್ ಫಾರ್ ಡಿಫೆನ್ಸ್ ಎಕ್ಸಲೆನ್ಸ್ (iDEX-Innovations for Defence Excellence ) ಯಾವ ಸಚಿವಾಲಯದ ಪ್ರಮುಖ ಉಪಕ್ರಮವಾಗಿದೆ?

7 / 10

ಸೆಪ್ಟೆಂಬರ್ 2025 ರಲ್ಲಿ, ಇತ್ತೀಚಿನ ರಾಜ್ಯ ಸರ್ಕಾರಿ ಭದ್ರತಾ ಪತ್ರ(state government securities auction)ಗಳ ಹರಾಜಿನ ಮೂಲಕ ಆರ್ಬಿಐ ಒಟ್ಟು ಎಷ್ಟು ಮೊತ್ತವನ್ನು ಸಂಗ್ರಹಿಸಿದೆ?

8 / 10

ಇತ್ತೀಚಿಗೆ ಸುದ್ದಿಯಲ್ಲಿದ್ದ ಬೋಂಡಾ ಬುಡಕಟ್ಟು (Bonda tribe) ಮುಖ್ಯವಾಗಿ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?

9 / 10

ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಮತ್ತು ಅಲಿಯಾನ್ಸ್ ನಡುವಿನ 50:50 ಮರುವಿಮೆ ಜಂಟಿ ಉದ್ಯಮ(reinsurance joint venture )ದ ಹೆಸರೇನು?

10 / 10

ಹೆಲ್ಫೈರ್ ಕ್ಷಿಪಣಿ (Hellfire missile )ಯನ್ನು ಯಾವ ದೇಶ ಅಭಿವೃದ್ಧಿಪಡಿಸಿದೆ?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed