×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (13 August 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (13 August 2025)

Current Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 13 August 2025

ಪ್ರಚಲಿತ ಘಟನೆಗಳ QUIZ TEST – 13 August 2025

1 / 8

ಉತ್ತರ ಪ್ರದೇಶದ ಗಂಜ್ಖ್ವಾಜಾದಿಂದ ಜಾರ್ಖಂಡ್ನ ಗರ್ವಾ ವರೆಗೆ 209 ಕಿ.ಮೀ. ದೂರವನ್ನು ಕ್ರಮಿಸುವ ಏಷ್ಯಾದ ಅತಿ ಉದ್ದದ (ಈ 4.5 ಕಿ.ಮೀ ಉದ್ದ) ಸರಕು ರೈಲಿನ ( Asia’s longest freight train) ಪ್ರಾಯೋಗಿಕ ಓಟವನ್ನು ಯಶಸ್ವಿಯಾಗಿನಡೆಸಲಾಯಿತು. ಈ ಸರಕು ರೈಲಿನ ಹೆಸರೇನು?

2 / 8

ಆಗಸ್ಟ್ 2025ರಲ್ಲಿ ಮಾನವ ಆಫ್ರಿಕನ್ ಟ್ರಿಪನೋಸೋಮಿಯಾಸಿಸ್ (HAT) ಅನ್ನು ನಿರ್ಮೂಲನೆ ಮಾಡಿದೆ ಎಂದು WHO ಯಾವ ದೇಶವನ್ನು ಪ್ರಮಾಣೀಕರಿಸಿತು?

3 / 8

ಕೇಂದ್ರ ಸಚಿವ ಸಂಪುಟವು ಭಾರತದಾದ್ಯಂತ ತಾಂತ್ರಿಕ ಶಿಕ್ಷಣದ ಗುಣಮಟ್ಟ, ಸಮಾನತೆ ಮತ್ತು ಆಡಳಿತವನ್ನು ಸುಧಾರಿಸಲು MERITE ಯೋಜನೆಗೆ ಅನುಮೋದನೆ ನೀಡಿತು. MERITE ಎಂದರೆ ಏನು?

4 / 8

ಇತ್ತೀಚೆಗೆ ಸುದ್ದಿಯಲ್ಲಿದ್ದ ಗಲಿಲೀ ಸಮುದ್ರ(Sea of Galilee)ವು ಯಾವ ದೇಶದಲ್ಲಿದೆ..?

5 / 8

ದೇಶೀಯ LPG ಮಾರಾಟದ ಮೇಲಿನ ಕಡಿಮೆ ಮರುಪಡೆಯುವಿಕೆಗಾಗಿ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಗೆ (OMCs) ಇತ್ತೀಚೆಗೆ ಕೇಂದ್ರ ಸಚಿವ ಸಂಪುಟವು ಅನುಮೋದಿಸಿದ ಪರಿಹಾರದ ಮೊತ್ತ ಎಷ್ಟು?

6 / 8

ರಾಷ್ಟ್ರೀಯ ಮಾದಕ ದ್ರವ್ಯ ಸಹಾಯವಾಣಿ ‘ಮನಸ್'(MANAS) ಅನ್ನು ಯಾವ ಸಚಿವಾಲಯ ಪ್ರಾರಂಭಿಸಿತು?

7 / 8

2025–26ನೇ ಹಣಕಾಸು ವರ್ಷಕ್ಕೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (PMUY) ಫಲಾನುಭವಿಗಳಿಗೆ 14.2 ಕೆಜಿ LPG ಸಿಲಿಂಡರ್ಗೆ ಎಷ್ಟು ಸಬ್ಸಿಡಿ ಮೊತ್ತವನ್ನು ನೀಡಲು ಅನುಮೋದನೆ ನೀಡಲಾಗಿದೆ..?

8 / 8

ಹೆಪ್ಟಾಪ್ಲುರಮ್ ಅಸ್ಸಾಮಿಕಮ್ (Heptapleurum assamicum) ಎಂಬ ಹೊಸ ಸಸ್ಯ ಪ್ರಭೇದವನ್ನು ಇತ್ತೀಚೆಗೆ ಎಲ್ಲಿ ಕಂಡುಹಿಡಿಯಲಾಯಿತು?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed