Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (12 September 2025)

urrent Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 12 September 2025

ಪ್ರಚಲಿತ ಘಟನೆಗಳ QUIZ TEST – 12 September 2025

1 / 10

ಸಣ್ಣ ಉಪಗ್ರಹ ಉಡಾವಣಾ ವಾಹನಗಳನ್ನು (SSLV) ಉತ್ಪಾದಿಸಲು ತಂತ್ರಜ್ಞಾನ ವರ್ಗಾವಣೆಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನೊಂದಿಗೆ ಯಾವ ಸಂಸ್ಥೆ ಒಪ್ಪಂದಕ್ಕೆ ಸಹಿ ಹಾಕಿದೆ?

2 / 10

ಆಂಧ್ರಪ್ರದೇಶದ ತುರಕಪಲೆಂ ಗ್ರಾಮದಲ್ಲಿ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಗೆ ಕಾರಣವಾದ ಮೆಲಿಯೊಯ್ಡೋಸಿಸ್(Melioidosis), ಯಾವ ರೋಗಕಾರಕದಿಂದ ಉಂಟಾಗುತ್ತದೆ?

3 / 10

IIT ದೆಹಲಿ-ಅಬುಧಾಬಿ ಕ್ಯಾಂಪಸ್ನಲ್ಲಿ ಭಾರತದ ಮೊದಲ ಸಾಗರೋತ್ತರ ಅಟಲ್ ಇನ್ನೋವೇಶನ್ ಸೆಂಟರ್ ಅನ್ನು ಯಾರು ಉದ್ಘಾಟಿಸಿದರು?

4 / 10

ಇತ್ತೀಚೆಗೆ ಅರುಣಾಚಲ ಪ್ರದೇಶದಲ್ಲಿ ಕಂಡುಬಂದ ಪಲ್ಲಾಸ್ನ ಬೆಕ್ಕು (Pallas’s cat) ಮುಖ್ಯವಾಗಿ ಯಾವ ಪ್ರದೇಶದಲ್ಲಿ ಕಂಡುಬರುತ್ತದೆ?

5 / 10

ಪ್ರತಿ ವರ್ಷ ಯಾವ ದಿನಾಂಕದಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನ (WSPD-World Suicide Prevention Day) ಆಚರಿಸಲಾಗುತ್ತದೆ?

6 / 10

ಪೂರ್ಣ ಕ್ರಿಯಾತ್ಮಕ ಸಾಕ್ಷರತೆ(full functional literacy)ಯನ್ನು ಸಾಧಿಸಿದ ಐದನೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಯಾವ ರಾಜ್ಯವಾಗಿದೆ?

7 / 10

ಆನ್ಲೈನ್ ವಂಚನೆಗಳಿಂದ ವಯಸ್ಸಾದವರನ್ನು ರಕ್ಷಿಸಲು ವಿನ್ಯಾಸಗೊಳಿಸಲಾದ ವೇದಿಕೆಯಾದ ‘ಶೀಲ್ಡ್ ಸೀನಿಯರ್ಸ್’ ತನ್ನ ನಾವೀನ್ಯತೆಗಾಗಿ ಟೈಮ್ ಮ್ಯಾಗಜೀನ್ನ ‘Kid of the Year 2025’ ಎಂದು ಗೌರವಿಸಲ್ಪಟ್ಟವರು ಯಾರು?

8 / 10

ಸ್ವಚ್ಛ ವಾಯು ಸರ್ವೇಕ್ಷಣ 2025( Swachh Vayu Survekshan 2025)ರಲ್ಲಿ ಮಿಲಿಯನ್ಗಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಯಾವ ನಗರವು ಅಗ್ರಸ್ಥಾನದಲ್ಲಿದೆ?

9 / 10

ಪ್ರತಿ ವರ್ಷ ಯಾವ ದಿನಾಂಕದಂದು ಶಿಕ್ಷಣವನ್ನು ದಾಳಿಯಿಂದ ರಕ್ಷಿಸುವ ಅಂತರರಾಷ್ಟ್ರೀಯ ದಿನ(International Day to Protect Education from Attack)ವನ್ನು ಆಚರಿಸಲಾಗುತ್ತದೆ?

10 / 10

ಇಸ್ಕಂದರ್-ಕೆ ಕ್ರೂಸ್ ಕ್ಷಿಪಣಿ(Iskander-K cruise missile)ಯನ್ನು ಯಾವ ದೇಶ ಅಭಿವೃದ್ಧಿಪಡಿಸಿದೆ?

Your score is

The average score is 90%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


Comments

No comments yet. Why don’t you start the discussion?

Leave a Reply

Your email address will not be published. Required fields are marked *