×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (12 July 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (12 July 2025)

Current Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 12 July 2025

ಪ್ರಚಲಿತ ಘಟನೆಗಳ QUIZ TEST – 12 July 2025

1 / 10

ಕೇರಳದ ಯಾವ ಜಿಲ್ಲೆ 2025ರಲ್ಲಿ ಮೀನುಗಾರಿಕೆ ಇಲಾಖೆಯ ಶ್ರೇಷ್ಠತೆ ಪ್ರಶಸ್ತಿ(Fisheries Department Excellence Award 2025)ಯನ್ನು ಗೆದ್ದಿದೆ?

2 / 10

ಸೆಪ್ಟೆಂಬರ್ 2025 ರಲ್ಲಿ ಬಿಡುಗಡೆಯಾಗಲಿರುವ 14ನೇ ದಲೈ ಲಾಮಾ (Dalai Lama) ಅವರ ಹೊಸ ಜೀವನ ಚರಿತ್ರೆ(biography)ಯ ಶೀರ್ಷಿಕೆ ಏನು?

3 / 10

ಇತ್ತೀಚಿಗೆ ಸುದ್ದಿಯಲ್ಲಿದ್ದ ಪನ್ನಾ ಹುಲಿ ಮೀಸಲು ಪ್ರದೇಶ(Panna Tiger Reserve)ವು ಯಾವ ರಾಜ್ಯದಲ್ಲಿದೆ?

4 / 10

ಭಾರತದ 13 ವರ್ಷಗಳ ನಂತರ ಏಷ್ಯನ್ ಜೂನಿಯರ್ ಸ್ಕ್ವಾಷ್ ಚಾಂಪಿಯನ್ಶಿಪ್ನಲ್ಲಿ U17 ಬಾಲಕರ ಪ್ರಶಸ್ತಿಯನ್ನು ಯಾರು ಗೆದ್ದರು?

5 / 10

ಜುಲೈ 2025ರಲ್ಲಿ ಯಾವ ರಾಜ್ಯ ಸರ್ಕಾರವು ₹10 ಲಕ್ಷದವರೆಗೆ ಉಚಿತ ಮತ್ತು ನಗದುರಹಿತ ಚಿಕಿತ್ಸೆ ನೀಡುವ ಮುಖ್ಯಮಂತ್ರಿ ಸೆಹತ್ ಯೋಜನೆ(Mukhyamantri Sehat Yojana)ಯನ್ನು ಪ್ರಾರಂಭಿಸಿದೆ?

6 / 10

ಅಂತಾರಾಷ್ಟ್ರೀಯ ಜಾಗತಿಕವಾಗಿ ಪ್ರೀಮಿಯಂ ಭಾರತೀಯ ಮಾವಿನಹಣ್ಣುಗಳನ್ನು ಪ್ರಚಾರ ಮಾಡಲು ‘ಇಂಡಿಯನ್ ಮ್ಯಾಂಗೋ ಮೇನಿಯಾ 2025’ ಉತ್ಸವವನ್ನು ಯಾವ ನಗರದಲ್ಲಿ ಪ್ರಾರಂಭಿಸಲಾಯಿತು..?

7 / 10

ವಿಸ್ತೃತ ಶ್ರೇಣಿಯ ಜಲಾಂತರ್ಗಾಮಿ ವಿರೋಧಿ ರಾಕೆಟ್ (ERASR-Extended Range Anti-Submarine Rocket ) ಅನ್ನು ಯಾವ ಸಂಸ್ಥೆ ಅಭಿವೃದ್ಧಿಪಡಿಸಿದೆ?

8 / 10

ಯಾವ ಜಾಗತಿಕ ತಂತ್ರಜ್ಞಾನ ಕಂಪನಿಯು 25 ವರ್ಷಗಳ ನಂತರ ಪಾಕಿಸ್ತಾನದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ?

9 / 10

‘ಅಮೆರಿಕಾ ಪಾರ್ಟಿ’ (America Party) ಎಂಬ ಹೊಸ ರಾಜಕೀಯ ಪಕ್ಷದ ಪ್ರಾರಂಭವನ್ನು ಯಾರು ಘೋಷಿಸಿದ್ದಾರೆ?

10 / 10

ಎರಾಸ್ಮಸ್ ಪ್ಲಸ್ ಕಾರ್ಯಕ್ರಮ(Erasmus plus Programme)ವು ಯಾವ ಸಂಸ್ಥೆಯ ಪ್ರಮುಖ ಉಪಕ್ರಮವಾಗಿದೆ..?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed