Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (20 November 2025)

Current Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 20 November 2025

ಪ್ರಚಲಿತ ಘಟನೆಗಳ QUIZ TEST – 20 November 2025

1 / 12

ಸ್ಥಳೀಯ ದನ/ಎಮ್ಮೆ ತಳಿಗಳನ್ನು ಸಾಕುವಲ್ಲಿ ಅತ್ಯುತ್ತಮ ಡೈರಿ ರೈತನಿಗಾಗಿ 2025(National Gopal Ratna Award 2025)ರ ರಾಷ್ಟ್ರೀಯ ಗೋಪಾಲ್ ರತ್ನ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?

2 / 12

ವಿಸ್ತೃತ ಉಡಾನ್ ಯೋಜನೆ(expanded UDAN scheme)ಯ ಪ್ರಸ್ತಾವನೆಯನ್ನು ಇತ್ತೀಚೆಗೆ ಯಾವ ಸಮಿತಿ ಪರಿಶೀಲಿಸಿದೆ?

3 / 12

ಕೇಂಬ್ರಿಡ್ಜ್ ನಿಘಂಟು (Cambridge Dictionary ) “ಪ್ಯಾರಾಸೋಶಿಯಲ್” (Parasocial) ಪದವನ್ನು 2025ರ ವರ್ಷದ ಪದವಾಗಿ ಆಯ್ಕೆ ಮಾಡಿದೆ.ಪ್ಯಾರಾಸೋಶಿಯಲ್ ಎಂಬ ಪದವು ಪ್ರಾಥಮಿಕವಾಗಿ ಏನನ್ನು ವಿವರಿಸುತ್ತದೆ?

4 / 12

ಕೈಗಾರಿಕಾ ಪರಿವರ್ತನೆಗಾಗಿ ನಾಯಕತ್ವ ಗುಂಪು (LeadIT-Leadership Group for Industry Transition) ಅನ್ನು ಯಾವ ಎರಡು ದೇಶಗಳು ಜಂಟಿಯಾಗಿ ಪ್ರಾರಂಭಿಸಿದವು?

5 / 12

ಗಗನ್ಯಾನ್ ಕಾರ್ಯಾಚರಣೆಗಾಗಿ ಇಸ್ರೋಗೆ ಮೊದಲ ಮಾನವ-ಶ್ರೇಣಿಯ L110 ಹಂತದ ವಿಕಾಸ್ ಎಂಜಿನ್ (Vikas engine) ಅನ್ನು ಯಾವ ಕಂಪನಿ ನೀಡಿದೆ.. ?

6 / 12

ಇತ್ತೀಚೆಗೆ ಸುದ್ದಿಯಲ್ಲಿದ್ದ ಆಫ್ರಿಕನ್ ಸ್ವೈನ್ ಫೀವರ್ (ASF-African Swine Fever) ಯಾವ ರೀತಿಯ ರೋಗ?

7 / 12

‘YUVAi for ALL’ ಕಾರ್ಯಕ್ರಮವನ್ನು ಇಂಟೆಲ್ಲಿಪಾಟ್ ಮತ್ತು ಯಾವ ಸರ್ಕಾರದ ಉಪಕ್ರಮದ ಪಾಲುದಾರಿಕೆಯಲ್ಲಿ ಪ್ರಾರಂಭಿಸಲಾಗಿದೆ?

8 / 12

ಸೇನಾ ಯುದ್ಧತಂತ್ರದ ಕ್ಷಿಪಣಿ ವ್ಯವಸ್ಥೆ (ATACMS – Army Tactical Missile System) ಅನ್ನು ಯಾವ ದೇಶವು ಅಭಿವೃದ್ಧಿಪಡಿಸಿದೆ?

9 / 12

ಇತ್ತೀಚಿಗೆ ಬೆಂಗಳೂರು ಸಮೀಪ ಆರ್ಕೆ ಪುರಂನಲ್ಲಿ ಉದ್ಘಾಟನೆ ಆದ ಮೊದಲ ರೀತಿಯ AI ನಾವೀನ್ಯತೆ ಮತ್ತು ಇನ್ಕ್ಯುಬೇಶನ್ ಕೇಂದ್ರ(AI centre)ವನ್ನು ಅಭಿವೃದ್ಧಿಪಡಿಸಲು ಯಾವ ಸಂಸ್ಥೆಗಳು ಸಹಕರಿಸಿದವು?

10 / 12

ಅನ್ನಾ ದರ್ಪಣ್ ವೇದಿಕೆ(ANNA DARPAN platform)ಯನ್ನು ಯಾವ ಸಂಸ್ಥೆ ಪರಿಚಯಿಸಿದೆ?

11 / 12

ಇತ್ತೀಚಿಗೆ ಸುದ್ದಿಯಲ್ಲಿದ್ದ ಸಾರಂಡಾ ಅರಣ್ಯ(Saranda forest)ವು ಯಾವ ರೀತಿಯ ಅರಣ್ಯಕ್ಕೆ ಹೆಸರುವಾಸಿಯಾಗಿದೆ?

12 / 12

2024ರ 6 ನೇ ರಾಷ್ಟ್ರೀಯ ಜಲ ಪ್ರಶಸ್ತಿ(National Water Awards)ಗಳಲ್ಲಿ ಯಾವ ರಾಜ್ಯವು ‘ಅತ್ಯುತ್ತಮ ರಾಜ್ಯ’ ಪ್ರಶಸ್ತಿಯನ್ನು ಗೆದ್ದಿದೆ..?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


Comments

No comments yet. Why don’t you start the discussion?

    Leave a Reply

    Your email address will not be published. Required fields are marked *