×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (10 August 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (10 August 2025)

Current Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 10 August 2025

ಪ್ರಚಲಿತ ಘಟನೆಗಳ QUIZ TEST – 10 August 2025

1 / 9

ಭಾರತದಲ್ಲಿ ಯಾವ ದಿನಾಂಕದಂದು ರಾಷ್ಟ್ರೀಯ ಕೈಮಗ್ಗ ದಿನ(National Handloom Day)ವನ್ನು ಆಚರಿಸಲಾಗುತ್ತದೆ?

2 / 9

ಭಾರತದ ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ(BARC -Broadcast Audience Research Council) ಯ ಹೊಸ ಅಧ್ಯಕ್ಷರಾಗಿ ಯಾರನ್ನು ನೇಮಿಸಲಾಗಿದೆ?

3 / 9

ಅಲ್ಬಿನೋ ಇಂಡಿಯನ್ ಫ್ಲಾಪ್ಶೆಲ್ ಆಮೆ (An albino Indian flapshell turtle ) (ಲಿಸ್ಸೆಮಿಸ್ ಪಂಕ್ಟಾಟಾ/Lissemys punctata) ಇತ್ತೀಚೆಗೆ ಯಾವ ರಾಜ್ಯದಲ್ಲಿ ಕಂಡುಬಂದಿದೆ?

4 / 9

ಭಾರತೀಯ ನೌಕಾ ಅಕಾಡೆಮಿ (INA), ಎಝಿಮಲ(Ezhimala)ದ ಹೊಸ ಕಮಾಂಡೆಂಟ್ ಆಗಿ ಯಾರು ನೇಮಕಗೊಂಡಿದ್ದಾರೆ?

5 / 9

SIGHT ಯೋಜನೆಯು ಯಾವ ರಾಷ್ಟ್ರೀಯ ಕಾರ್ಯಾಚರಣೆಯ ಉಪಘಟಕವಾಗಿದೆ..?

6 / 9

ಇತ್ತೀಚೆಗೆ ಸುದ್ದಿಯಲ್ಲಿದ್ದ ಸ್ಮಿತೋಫಿಸ್ ಲೆಪ್ಟೊಫಾಸಿಯಾಟಸ್ (Smithophis leptofasciatus) ಯಾವ ಜಾತಿಗೆ ಸೇರಿದೆ.. ?

7 / 9

ರಾಷ್ಟ್ರೀಯ ಯುವ ಬಾಣಸಿಗ ಸ್ಪರ್ಧೆಯ (NYCC-National Young Chef Competition) ಉತ್ತರ ವಲಯ ಸುತ್ತು ಎಲ್ಲಿ ನಡೆಯಿತು?

8 / 9

ಯಶೋಧ AI ಸಾಕ್ಷರತಾ ಕಾರ್ಯಕ್ರಮ(Yashoda AI literacy programme)ವು ಯಾವ ಸಂಸ್ಥೆಯ ಉಪಕ್ರಮವಾಗಿದೆ…?

9 / 9

ಕೌಂಟರ್ಪಾಯಿಂಟ್ ರಿಸರ್ಚ್ನಿಂದ ಜಾಗತಿಕ ಕೃತಕ ಬುದ್ಧಿಮತ್ತೆ (AI) ನಗರ ಸೂಚ್ಯಂಕ 2025 ( Global Artificial Intelligence (AI) City Index 2025) ರಲ್ಲಿ ಯಾವ ಭಾರತೀಯ ನಗರವು ಅತ್ಯುನ್ನತ ಸ್ಥಾನ ಪಡೆದಿದೆ?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed