×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (07 August 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (07 August 2025)

Current Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 07 August 2025

ಪ್ರಚಲಿತ ಘಟನೆಗಳ QUIZ TEST – 07 August 2025

1 / 8

ಆಗಸ್ಟ್ 2025ರಲ್ಲಿ, ರೆಪ್ಕೊ ಬ್ಯಾಂಕ್ (Repco Bank ) ತನ್ನ ಅತ್ಯಧಿಕ ಲಾಭವನ್ನು ದಾಖಲಿಸಿದ ನಂತರ 2024-25ರ ಆರ್ಥಿಕ ವರ್ಷಕ್ಕೆ ಡಿವಿಡೆಂಡ್ ಚೆಕ್ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನೀಡಿತು. ಪ್ರಸ್ತುತಪಡಿಸಿದ ಲಾಭಾಂಶದ ಮೊತ್ತ ಎಷ್ಟು?

2 / 8

ಇತ್ತೀಚೆಗೆ ಯಾವ ಭಾರತೀಯ ರಾಜ್ಯವು ತೀವ್ರವಾಗಿ ಅಳಿವಿನಂಚಿನಲ್ಲಿರುವ (critically endangered) ಏಷ್ಯನ್ ದೈತ್ಯ (Asian Giant Tortoise) ಆಮೆಯನ್ನು ಸಮುದಾಯ ಮೀಸಲು ಪ್ರದೇಶಕ್ಕೆ ಮರುಪರಿಚಯಿಸಿದೆ?

3 / 8

ಪ್ರತಿ ವರ್ಷ ಹಿರೋಷಿಮಾ ದಿನ(Hiroshima Day)ವನ್ನು ಯಾವದಿನದಂದು ಆಚರಿಸಲಾಗುತ್ತದೆ?

4 / 8

RS-28 ಸರ್ಮತ್ (RS-28 Sarmat) ಯಾವ ದೇಶವು ಅಭಿವೃದ್ಧಿಪಡಿಸಿದ ಖಂಡಾಂತರ ಕ್ಷಿಪಣಿಯಾಗಿದೆ?

5 / 8

2025ರಲ್ಲಿ ರಿಯಾದ್ನಲ್ಲಿ ನಡೆದ ಚೆಸ್ ಎಸ್ಪೋರ್ಟ್ಸ್ ವಿಶ್ವಕಪ್(Chess Esports World Cup)ನ ಉದ್ಘಾಟನಾ ಆವೃತ್ತಿಯ ವಿಜೇತರಾಗಿ ಯಾರು ಹೊರಹೊಮ್ಮಿದರು?

6 / 8

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಭಾರತದಲ್ಲಿ ಅತಿ ಹೆಚ್ಚು ಅಂಗಾಂಗ ದಾನ(highest number of organ donations)ಗಳನ್ನು ದಾಖಲಿಸಿದ ರಾಜ್ಯ ಯಾವುದು?

7 / 8

ಇತ್ತೀಚಿಗೆ ನಿಧನರಾದ ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಈ ಕೆಳಗಿನ ಯಾವ ಖಾತೆಗಳನ್ನು ಹೊಂದಿದ್ದರು?

8 / 8

ಜಿಲ್ಲಾ ಪ್ರವಾಹ ತೀವ್ರತೆ ಸೂಚ್ಯಂಕ (DFSI-District Flood Severity Index) ಅನ್ನು ಜಂಟಿಯಾಗಿ ಅಭಿವೃದ್ಧಿಪಡಿಸಿದ ಎರಡು ಸಂಸ್ಥೆಗಳು ಯಾವುವು?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed