×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (06 July 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (06 July 2025)

Current Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 06 July 2025

ಪ್ರಚಲಿತ ಘಟನೆಗಳ QUIZ TEST – 06 July 2025

1 / 10

ವಾರ್ಷಿಕವಾಗಿ ಯಾವ ದಿನಾಂಕದಂದು ವಿಶ್ವ UFO (Unidentified Flying Objects) ದಿನವನ್ನು ಆಚರಿಸಲಾಗುತ್ತದೆ?

2 / 10

ಭಾರತದ ಸಂಶೋಧನೆ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಸಂಶೋಧನಾ ಅಭಿವೃದ್ಧಿ ಮತ್ತು ನಾವೀನ್ಯತೆ (RDI) ಯೋಜನೆಗಾಗಿ ಕೇಂದ್ರ ಸಚಿವ ಸಂಪುಟವು ಅನುಮೋದಿಸಿದ ಒಟ್ಟು ಹಣಕಾಸಿನ ವೆಚ್ಚ ಎಷ್ಟು?

3 / 10

ನವದೆಹಲಿಯ ಏರ್ ಹೆಡ್ಕ್ವಾರ್ಟರ್ಸ್ನಲ್ಲಿ ಏರ್ ಆಫೀಸರ್-ಇನ್-ಚಾರ್ಜ್ ಅಡ್ಮಿನಿಸ್ಟ್ರೇಷನ್ (AOA) ಆಗಿ ಯಾರು ಅಧಿಕಾರ ವಹಿಸಿಕೊಂಡರು?

4 / 10

ಏಕೀಕೃತ ಪ್ರವಾಹ ಮುನ್ಸೂಚನೆ ವ್ಯವಸ್ಥೆ ಸಿ-ಫ್ಲಡ್ ಪ್ಲಾಟ್ಫಾರ್ಮ್ (C-FLOOD platform) ಅನ್ನು ಯಾವ ಎರಡು ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ?

5 / 10

ಪ್ರವಾಸೋದ್ಯಮ ಇಲಾಖೆಯು ವಿಜ್ಞಾನ ಆಧಾರಿತ ಪ್ರವಾಸೋದ್ಯಮ ಮತ್ತು ನಕ್ಷತ್ರ ವೀಕ್ಷಣೆ ಚಟುವಟಿಕೆಗಳನ್ನು ಉತ್ತೇಜಿಸಾಲು ಆಯೋಜಿಸಿದ್ದ ಮೊದಲ ಲಡಾಖ್ ಆಸ್ಟ್ರೋ ಪ್ರವಾಸೋದ್ಯಮ ಉತ್ಸವ (Ladakh Astro Tourism Festival) ಎಲ್ಲಿ ನಡೆಯಿತು..?

6 / 10

ಯಾವ ಸಂಸ್ಥೆಯು ಹಣಕಾಸು ವಂಚನೆ ಅಪಾಯ ಸೂಚಕವನ್ನು (FRI-Financial Fraud Risk Indicator) ಪ್ರಾರಂಭಿಸಿದೆ..?

7 / 10

ಭಾರತದಲ್ಲಿ ಯಾವ ಸ್ಥಳದಲ್ಲಿ ಎರಿಕ್ಸನ್ನ ಅತ್ಯಾಧುನಿಕ ಆಂಟೆನಾ ಉತ್ಪಾದನಾ ಸೌಲಭ್ಯ(antenna manufacturing facility)ವನ್ನು ಕೇಂದ್ರ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ಉದ್ಘಾಟಿಸಿದರು?

8 / 10

ಇತ್ತೀಚಿಗೆ ಸುದ್ದಿಯಲ್ಲಿದ್ದ ನಮ್ದಾಫಾ ರಾಷ್ಟ್ರೀಯ ಉದ್ಯಾನವನ(Namdapha National Park )ವು ಯಾವ ರಾಜ್ಯದಲ್ಲಿದೆ?

9 / 10

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಯಾವ ನಗರದಲ್ಲಿ ರೈತರಿಗಾಗಿ ಮೀಸಲಾದ ಹೆಡ್ಜಿಂಗ್ ಡೆಸ್ಕ್(Hedging Desk) ಅನ್ನು ಉದ್ಘಾಟಿಸಿದರು?

10 / 10

ದತ್ತು ಪಡೆದ ಪೋಷಕರಿಗೆ ದತ್ತು ಆದೇಶಗಳ ಮುದ್ರಿತ ಪ್ರತಿಗಳು ಅಗತ್ಯವಿಲ್ಲ ಇತ್ತೀಚೆಗೆ ಸ್ಪಷ್ಟಪಡಿಸಿದ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾ(Central Adoption Resource Authority)ರವು ಯಾವ ಸಚಿವಾಲಯದ ಶಾಸನಬದ್ಧ ಸಂಸ್ಥೆಯಾಗಿದೆ..?

Your score is

The average score is 30%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed