×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (02 August 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (02 August 2025)

Current Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 02 August 2025

ಪ್ರಚಲಿತ ಘಟನೆಗಳ QUIZ TEST – 02 August 2025

1 / 10

IMF ಪ್ರಕಾರ, 2025 ಮತ್ತು 2026 ವರ್ಷಗಳ ಭಾರತದ ಪರಿಷ್ಕೃತ ಆರ್ಥಿಕ ಬೆಳವಣಿಗೆಯ ಮುನ್ಸೂಚನೆ ಏನು?

2 / 10

ಸ್ವಯಂಶಕ್ತಿ ಸಹಕಾರ ಯೋಜನೆ ಮತ್ತು ನಂದಿನಿ ಸಹಕಾರ ಮಹಿಳಾ ನೇತೃತ್ವದ ಸಹಕಾರಿ ಯೋಜನೆಗಳನ್ನು ಯಾವ ಸಂಸ್ಥೆ ಪ್ರಾರಂಭಿಸಿದೆ.. ?

3 / 10

2024ರ ಹೊತ್ತಿಗೆ ಭಾರತದಲ್ಲಿ ಹುಲಿ ಸಾಂದ್ರತೆಯ ವಿಷಯದಲ್ಲಿ ಕಾಜಿರಂಗ ಹುಲಿ ಮೀಸಲು ಪ್ರದೇಶವು ಯಾವ ಸ್ಥಾನದಲ್ಲಿದೆ?

4 / 10

ನ್ಯಾಯ ಬಂಧು / Nyaya Bandhu (Pro Bono Legal Service) ಯಾವ ಸರ್ಕಾರಿ ಇಲಾಖೆಯ ಉಪಕ್ರಮವಾಗಿದೆ?

5 / 10

ಇತ್ತೀಚೆಗೆ ICCR ನ ಸಾಂಸ್ಕೃತಿಕ ಪ್ರಭಾವದ ಉಪಕ್ರಮದ ಭಾಗವಾಗಿ ಸಂಸ್ಕೃತ ಮಹಾಕಾವ್ಯ ರಾಮಾಯಣದ ಲೇಖಕ ಮಹರ್ಷಿ ವಾಲ್ಮೀಕಿಯ ಪ್ರತಿಮೆಯನ್ನು ಯಾವ ಇಟಾಲಿಯನ್ ಪಟ್ಟಣದಲ್ಲಿ ಅನಾವರಣಗೊಳಿಸಲಾಯಿತು?

6 / 10

ಇತ್ತೀಚೆಗೆ ಭಾರತೀಯ ನೌಕಾಪಡೆಗೆ ಸೇರಿದ ನೀಲಗಿರಿ ವರ್ಗದ ಮೂರನೇ ಹಡಗಿನ (ಪ್ರಾಜೆಕ್ಟ್ 17A / Project 17A) ಹೆಸರೇನು..?

7 / 10

ಇಸ್ತಾನ್ಬುಲ್ನಲ್ಲಿ ನಡೆದ ಅಂತರರಾಷ್ಟ್ರೀಯ ರಕ್ಷಣಾ ಕೈಗಾರಿಕಾ ಮೇಳ (IDEF) 2025 ರಲ್ಲಿ ಅನಾವರಣಗೊಂಡ ಟರ್ಕಿಯ ಅಭಿವೃದ್ಧಿಪಡಿಸಿದ GAZAP ಬಾಂಬ್ (GAZAP bomb) ಅನ್ನು ಯಾವ ರೀತಿಯ ಆಯುಧವೆಂದು ಪರಿಗಣಿಸಲಾಗಿದೆ?

8 / 10

ಸರ್ಕಾರಿ ಉದ್ಯೋಗಿಗಳಿಗೆ ವಿಶ್ರಾಂತಿ ರಜೆ ಯೋಜನೆ (Sabbatical Leave scheme) ಪ್ರಾರಂಭಿಸಿದ ಭಾರತದ ಮೊದಲ ರಾಜ್ಯ ಯಾವುದು..?

9 / 10

ಸಂಸತ್ತಿನಲ್ಲಿ ಹಂಚಿಕೊಂಡ RBI ದತ್ತಾಂಶದ ಪ್ರಕಾರ ಯಾವ ಸಾರ್ವಜನಿಕ ವಲಯದ ಬ್ಯಾಂಕ್ ಅತಿ ಹೆಚ್ಚು ಕ್ಲೈಮ್ ಮಾಡದ ಠೇವಣಿ(unclaimed deposits)ಗಳನ್ನು ಹೊಂದಿದೆ?

10 / 10

ಇತ್ತೀಚೆಗೆ ಸುದ್ದಿಯಲ್ಲಿದ್ದ ಅಷ್ಟಮುಡಿ ಸರೋವರ(Ashtamudi Lake)ವು ಯಾವ ರಾಜ್ಯದಲ್ಲಿದೆ?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed