×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (15 September 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (15 September 2025)

Current Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ

Kannada Quiz Test

ಪ್ರಚಲಿತ ಘಟನೆಗಳ QUIZ TEST – 01 September 2025

ಪ್ರಚಲಿತ ಘಟನೆಗಳ QUIZ TEST – 01 September 2025

1 / 10

PM SVANidhi ಯೋಜನೆ(PM SVANidhi Yojana)ಯನ್ನು ಯಾವ ಸಚಿವಾಲಯ ಪ್ರಾರಂಭಿಸಿತು.. ?

2 / 10

ಇಂಡಿಯನ್ ಆರ್ಮಿ ಟೆರಿಯರ್ ಸೈಬರ್ ಕ್ವೆಸ್ಟ್ 2025(Indian Army Terrier Cyber Quest 2025)ರ ಸ್ಥಳ ಯಾವ ನಗರ?

3 / 10

ಮೊದಲ ಅಂತರರಾಷ್ಟ್ರೀಯ ಪಾಲಿ ಸಮ್ಮೇಳನ(First International Pali Conference)ವನ್ನು ಎಲ್ಲಿ ಆಯೋಜಿಸಲಾಯಿತು?

4 / 10

ಮಾಂಸ ತಿನ್ನುವ ಪರಾವಲಂಬಿ ( flesh-eating parasite) ನ್ಯೂ ವರ್ಲ್ಡ್ ಸ್ಕ್ರೂವರ್ಮ್(New World screwworm)ನ ಇತ್ತೀಚಿನ ಮೊದಲ ಮಾನವ ಪ್ರಕರಣ ಎಲ್ಲಿ ವರದಿಯಾಗಿದೆ..?

5 / 10

ವೈಬ್ರೆಂಟ್ ವಿಲೇಜಸ್ ಕಾರ್ಯಕ್ರಮ(Vibrant Villages Programme)ವನ್ನು ಯಾವ ಸಚಿವಾಲಯವು ಜಾರಿಗೊಳಿಸುತ್ತದೆ.. ?

6 / 10

ಮತ್ಸ್ಯ ಶಕ್ತಿ ಯೋಜನೆ(Matsya Shakti Project)ಯು ಯಾವ ವಲಯಕ್ಕೆ ಸಂಬಂಧಿಸಿದೆ..?

7 / 10

ಬ್ರೈಟ್ ಸ್ಟಾರ್ ವ್ಯಾಯಾಮ(Exercise Bright Star)ವು ಯಾವ ದೇಶವು ಆಯೋಜಿಸುವ ಬಹುಪಕ್ಷೀಯ ಯುದ್ಧಾಭ್ಯಾಸವಾಗಿದೆ..?

8 / 10

ರಫ್ತು ಪ್ರಚಾರ ಮಿಷನ್ ( Export Promotion Mission) ಅಡಿಯಲ್ಲಿ ಎರಡು ಉಪ-ಯೋಜನೆಗಳು ಯಾವುವು?

9 / 10

ಇತ್ತೀಚೆಗೆ ಸುದ್ದಿಯಲ್ಲಿದ್ದ ಪುನಾತ್ಸಾಂಗ್ಚು-II ಜಲವಿದ್ಯುತ್ ಯೋಜನೆ(Punatsangchhu-II Hydroelectric Project)ಯು ಯಾವ ದೇಶದಲ್ಲಿದೆ?

10 / 10

ಆಗಸ್ಟ್ 2025 ರಲ್ಲಿ ಗುಯಿಲೆನ್-ಬಾರ್ ಸಿಂಡ್ರೋಮ್ (GBS-Guillain-Barré Syndrome)ನಲ್ಲಿ ಹೆಚ್ಚಳ ಕಂಡುಬಂದ ನಗರ ಯಾವುದು?

Your score is

The average score is 0%

0%

NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed