×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (01 August 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (01 August 2025)

Current Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 01 August 2025

ಪ್ರಚಲಿತ ಘಟನೆಗಳ QUIZ TEST – 01 August 2025

1 / 10

ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನಂತಹ ಇತರ DRDO ಪ್ರಯೋಗಾಲಯಗಳು ಮತ್ತು ಕೈಗಾರಿಕಾ ಪಾಲುದಾರರೊಂದಿಗೆ ಸಹಯೋಗದೊಂದಿಗೆ ಪ್ರಲೇ ಕ್ಷಿಪಣಿ ವ್ಯವಸ್ಥೆ(Pralay missile system)ಯ ಪ್ರಮುಖ ಅಭಿವೃದ್ಧಿಯನ್ನು ಯಾವ ಸಂಸ್ಥೆ ಮುನ್ನಡೆಸಿತು?

2 / 10

ಟೈಫೂನ್ ಕೋ-ಮೇ (Typhoon Co-May) ಇತ್ತೀಚೆಗೆ ಯಾವ ದೇಶವನ್ನು ಅಪ್ಪಳಿಸಿತು..?

3 / 10

2025 ರ ಬೆಲ್ಜಿಯನ್ ಗ್ರ್ಯಾಂಡ್ ಪ್ರಿಕ್ಸ್ (2025 Belgian Grand Prix) ಅನ್ನು ಯಾರು ಗೆದ್ದಿದ್ದಾರೆ?

4 / 10

ಕಂಪನಿಗಳ ಲಾಭಾಂಶವನ್ನು ಷೇರುದಾರರು ಮರುಪಡೆಯಲು ಸಹಾಯ ಮಾಡುವ “ಸಾಕ್ಷಮ್ ನಿವೇಶಕ್” (Saksham Niveshak) ಅಭಿಯಾನವನ್ನು ಯಾವ ಸಂಸ್ಥೆ ಪ್ರಾರಂಭಿಸಿದೆ..?

5 / 10

2025ರಲ್ಲಿ ಪೋಲೆಂಡ್ನಲ್ಲಿ ನಡೆದ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 7,826 ಅಂಕಗಳನ್ನು ಗಳಿಸುವ ಮೂಲಕ ಡೆಕಥ್ಲಾನ್ನಲ್ಲಿ ಹೊಸ ರಾಷ್ಟ್ರೀಯ ದಾಖಲೆಯನ್ನು ರಚಿಸಿದ ಭಾರತೀಯ ಕ್ರೀಡಾಪಟು ಯಾರು?

6 / 10

20 ವರ್ಷಗಳ ನಂತರ ವಿಶ್ವದ ಅತ್ಯಂತ ಚಿಕ್ಕ ಹಾವು (world’s smallest known snake), ಥ್ರೆಡ್ಸ್ನೇಕ್ (threadsnake) ಮತ್ತೆ ಎಲ್ಲಿ ಪತ್ತೆಯಾಗಿದೆ..?

7 / 10

ಕ್ಲೀನ್ ಮೊಬಿಲಿಟಿ ಮತ್ತು ಇವಿ ಉತ್ಪಾದನೆಯನ್ನು ಉತ್ತೇಜಿಸಲು ಅಥರ್ ಎನರ್ಜಿ (Ather Energy)ಯೊಂದಿಗೆ ಯಾವ ಸರ್ಕಾರಿ ಇಲಾಖೆಯು ಎಂಒಯುಗೆ ಸಹಿ ಹಾಕಿದೆ?

8 / 10

ಕವಚ್ 4.0 (Kavach 4.0 ) ಎಂಬುದು ಯಾವ ಸಂಸ್ಥೆಯಿಂದ ಪರಿಚಯಿಸಲ್ಪಟ್ಟ ಸ್ವಯಂಚಾಲಿತ ರೈಲು ರಕ್ಷಣಾ ವ್ಯವಸ್ಥೆ(automatic train protection system)ಯಾಗಿದೆ..?

9 / 10

ಜುಲೈ 2025 ರಲ್ಲಿ 170 ಗಂಟೆಗಳ ಕಾಲ ಭರತನಾಟ್ಯ (Bharatanatyam) ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಿದ ಭಾರತೀಯ ಶಾಸ್ತ್ರೀಯ ನರ್ತಕಿ ಯಾರು.. ?

10 / 10

ಇತ್ತೀಚಿಗೆ ಸುದ್ದಿಯಲ್ಲಿದ್ದ ಡೋರ್ಜಿಲುಂಗ್ ಜಲವಿದ್ಯುತ್ ಯೋಜನೆ(Dorjilung Hydropower Project )ಯು ಯಾವ ದೇಶದಲ್ಲಿದೆ?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed