Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (21 November 2025)

Current Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 21 November 2025

ಪ್ರಚಲಿತ ಘಟನೆಗಳ QUIZ TEST – 21 November 2025

1 / 12

ಇತ್ತೀಚಿಗೆ ಸುದ್ದಿಯಲ್ಲಿದ್ದ ರತನ್ಮಹಲ್ ವನ್ಯಜೀವಿ ಅಭಯಾರಣ್ಯ(Ratanmahal Wildlife Sanctuary)ವು ಯಾವ ರಾಜ್ಯದಲ್ಲಿದೆ?

2 / 12

ಯಾವ ಪ್ರದೇಶಕ್ಕಾಗಿ ಕೋಡೆಕ್ಸ್ ಅಲಿಮೆಂಟರಿಯಸ್ ಆಯೋಗದ ಕಾರ್ಯಕಾರಿ ಸಮಿತಿ(Committee of the Codex Alimentarius Commission)ಗೆ ಭಾರತವನ್ನು ಮರು-ಚುನಾಯಿಸಲಾಯಿತು?

3 / 12

NASAMS (ನ್ಯಾಷನಲ್ ಅಡ್ವಾನ್ಸ್ಡ್ ಸರ್ಫೇಸ್-ಟು-ಏರ್ ಮಿಸೈಲ್ ಸಿಸ್ಟಮ್) ಅನ್ನು ಯಾವ ಎರಡು ದೇಶಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ..?

4 / 12

ಹಾರ್ನ್ಬಿಲ್ ಉತ್ಸವ 2025(Hornbill Festival 2025)ಕ್ಕೆ ಯಾವ ಎರಡು ದೇಶಗಳನ್ನು ಹೊಸ ದೇಶ ಪಾಲುದಾರರಾಗಿ ಘೋಷಿಸಲಾಗಿದೆ?

5 / 12

ಇತ್ತೀಚೆಗೆ ಸುದ್ದಿಯಲ್ಲಿದ್ದ BvS10 ಸಿಂಧು (BvS10 Sindhu) ಏನು.. ?

6 / 12

2026ರ ಸುಸ್ಥಿರತೆಗಾಗಿ QS ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ(QS World University Rankings for Sustainability)ಗಳಲ್ಲಿ ಎಷ್ಟು ಭಾರತೀಯ ವಿಶ್ವವಿದ್ಯಾಲಯಗಳು ಕಾಣಿಸಿಕೊಂಡಿವೆ?

7 / 12

ಮಕ್ಕಳ ಹಕ್ಕುಗಳಿಗಾಗಿ UNICEF ಭಾರತದ ಹೊಸ ಸೆಲೆಬ್ರಿಟಿ ವಕೀಲ(Celebrity Advocate)ರಾಗಿ ಯಾರು ನೇಮಕಗೊಂಡಿದ್ದಾರೆ?

8 / 12

ಫಾರ್ಮುಲಾ ಒನ್ ಚಾಲಕ ಆಸ್ಕರ್ ಪಿಯಾಸ್ಟ್ರಿ(Oscar Piastri)ಗೆ ಯಾವ ಆಸ್ಟ್ರೇಲಿಯನ್ ಕ್ರೀಡಾ ಗೌರವವನ್ನು ನೀಡಲಾಯಿತು?

9 / 12

ವಿಶ್ವ ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (COPD-World Chronic Obstructive Pulmonary Disease) ದಿನವನ್ನು ಪ್ರತಿ ವರ್ಷ ಯಾವ ದಿನದಂದು ಆಚರಿಸಲಾಗುತ್ತದೆ?

10 / 12

ಪ್ರತಿ ವರ್ಷ ನವೆಂಬರ್ 19ರಂದು ಅಂತರರಾಷ್ಟ್ರೀಯ ಪುರುಷರ ದಿನ(International Men’s Day)ವನ್ನು ಆಚರಿಸಲಾಗುತ್ತದೆ. 2025ರ ಅಂತರಾಷ್ಟ್ರೀಯ ಪುರುಷರ ದಿನದ ಥೀಮ್ ಏನು?

11 / 12

ಫ್ರಾನ್ಸ್ನ ಪ್ರತಿಷ್ಠಿತ ಚೆವಲಿಯರ್ ಡಿ ಆರ್ಡ್ರೆ ಡೆಸ್ ಆರ್ಟ್ಸ್ ಎಟ್ ಡೆಸ್ ಲೆಟ್ರೆಸ್(Chevalier de Ordre des Arts et des Lettres) ಗೌರವಕ್ಕೆ ಯಾರು ಆಯ್ಕೆಯಾಗಿದ್ದಾರೆ?

12 / 12

2026ರ FIFA ವಿಶ್ವಕಪ್ಗೆ ಅರ್ಹತೆ ಪಡೆದ ಜನಸಂಖ್ಯೆಯ ಪ್ರಕಾರ ಅತ್ಯಂತ ಚಿಕ್ಕ(smallest nation by population) ರಾಷ್ಟ್ರ ಯಾವುದು?

Your score is

The average score is 25%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


Comments

No comments yet. Why don’t you start the discussion?

    Leave a Reply

    Your email address will not be published. Required fields are marked *