Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (02 November 2025)

Current Affairs Quiz Test :

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 02 November 2025

ಪ್ರಚಲಿತ ಘಟನೆಗಳ QUIZ TEST – 02 November 2025

1 / 9

ಇತ್ತೀಚೆಗೆ ಸುದ್ದಿಗಳಲ್ಲಿದ್ದ “ಬೋರ್ಡೆಟೆಲ್ಲಾ ಹೋಲ್ಮೆಸಿ” (Bordetella holmesii) ಎಂದರೇನು?

2 / 9

ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವ (GPPF-Global Peace Prayer Festival ) 2025ಎಲ್ಲಿ ನಡೆಯಲಿದೆ?

3 / 9

CLAMP ಪೋರ್ಟಲ್ ಯಾವ ಸಚಿವಾಲಯದ ಉಪಕ್ರಮವಾಗಿದೆ?

4 / 9

ಇತ್ತೀಚೆಗೆ ಸುದ್ದಿಯಲ್ಲಿದ್ದ ತಫ್ತಾನ್ (Taftan) ಎಂದರೇನು?

5 / 9

ಇತ್ತೀಚಿಗೆ ಸುದ್ದಿಯಲ್ಲಿದ್ದ ಹಸ್ತಿನಾಪುರ ವನ್ಯಜೀವಿ ಅಭಯಾರಣ್ಯ(Hastinapur Wildlife Sanctuary)ವು ಯಾವ ರಾಜ್ಯದಲ್ಲಿದೆ..?

6 / 9

ಸುರಕ್ಷತಾ ಕಾರಣಗಳಿಂದಾಗಿ 2019ರಿಂದ ಮುಚ್ಚಲ್ಪಟ್ಟಿರುವ ಋಷಿಕೇಶದಲ್ಲಿರುವ ಐತಿಹಾಸಿಕ ಲಕ್ಷ್ಮಣ ಝೂಲಾ(Laxman Jhula)ವನ್ನು ಯಾವ ಹೊಸ ಸೇತುವೆಯಿಂದ ಬದಲಾಯಿಸಲಾಗುತ್ತಿದೆ?

7 / 9

ವಿಶ್ವದ ಅತಿದೊಡ್ಡ ಪತಂಗವಾದ ಅಟ್ಲಾಸ್ ಪತಂಗ (Atlas Moth) (ಅಟ್ಟಕಸ್ ಅಟ್ಲಾಸ್/Attacus atlas) ಇತ್ತೀಚೆಗೆ ಯಾವ ರಾಜ್ಯದಲ್ಲಿ ಕಾಣಿಸಿಕೊಂಡಿತು?

8 / 9

ಉತ್ತರಾಖಂಡ ಸರ್ಕಾರವು ಇತರ ರಾಜ್ಯಗಳಿಂದ ಪ್ರವೇಶಿಸುವ ವಾಹನಗಳ ಮೇಲೆ ಹಸಿರು ತೆರಿಗೆ(green tax)ಯನ್ನು ಪರಿಚಯಿಸುತ್ತದೆ. ಈ ವ್ಯವಸ್ಥೆಯು ಯಾವ ದಿನಾಂಕದಿಂದ ಜಾರಿಗೆ ಬರಲಿದೆ?

9 / 9

ಚಂಡಮಾರುತ ಮೊಂತ(Cyclone Montha) ಇತ್ತೀಚೆಗೆ ಯಾವ ಪ್ರದೇಶದಲ್ಲಿ ಭೂಸ್ಪರ್ಶ(landfall) ಮಾಡಿತು ..?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


Comments

No comments yet. Why don’t you start the discussion?

Leave a Reply

Your email address will not be published. Required fields are marked *