×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (28 June 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (28 June 2025)

Current Affairs Quiz Test : 28 June 2025

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 28 June 2025

ಪ್ರಚಲಿತ ಘಟನೆಗಳ QUIZ TEST – 28 June 2025

1 / 6

2029ರ ವಿಶ್ವ ಪೊಲೀಸ್ ಮತ್ತು ಅಗ್ನಿಶಾಮಕ ಕ್ರೀಡಾಕೂಟ(World Police and Fire Games 2029)ವನ್ನು ಯಾವ ದೇಶ ಆಯೋಜಿಸುತ್ತದೆ?

2 / 6

2025 ರಲ್ಲಿ U23 ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್(U23 Asian Wrestling Championships 2025)ಗಳನ್ನು ಯಾವ ದೇಶ ಆಯೋಜಿಸಿತ್ತು?

3 / 6

ಯಾವ ರಾಜ್ಯ ಸರ್ಕಾರವು ಮಾಝಿ ವಸುಂಧರ ಅಭಿಯಾನ 6.0 (Majhi Vasundhara Campaign 6.0) ಅನ್ನು ಪ್ರಾರಂಭಿಸಿದೆ?

4 / 6

ಇತ್ತೀಚೆಗೆ 2024–25ರ ಡಿಜಿಟಲ್ ಪಾವತಿ ಪ್ರಶಸ್ತಿ(Digital Payments Award 2024–25)ಯನ್ನು ಯಾರಿಗೆ ನೀಡಲಾಗಿದೆ?

5 / 6

‘ಐಎನ್ಎಸ್ ತಮಲ್'( INS Tamal )ನ ಕಾರ್ಯಾರಂಭ ಸಮಾರಂಭ ಎಲ್ಲಿ ನಡೆಯಲಿದೆ.. ?

6 / 6

ಪ್ರಧಾನಿ ಮೋದಿ ಇತ್ತೀಚಿನ ಭೇಟಿ ನೀಡಿದ್ದ ಕ್ರೊಯೇಷಿಯಾ ದೇಶದ ರಾಜಧಾನಿ ಯಾವುದು?

Your score is

The average score is 33%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed