×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (16 June 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (16 June 2025)

Current Affairs Quiz Test : 16 June 2025

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 16 June 2025

ಪ್ರಚಲಿತ ಘಟನೆಗಳ QUIZ TEST – 16 June 2025

1 / 8

ಎರಡು ಹೊಸ ಎರೆಹುಳು ಪ್ರಭೇದಗಳಾದ ಕಂಚೂರಿಯಾ ಟ್ರಿಪುರೆನ್ಸಿಸ್ ಮತ್ತು ಕಂಚೂರಿಯಾ ಪ್ರಿಯಶಂಕರಿ(Kanchuria tripuraensis and Kanchuria priyasankari)ಯನ್ನು ಇತ್ತೀಚೆಗೆ ಯಾವ ರಾಜ್ಯದಲ್ಲಿ ಕಂಡುಹಿಡಿಯಲಾಯಿತು?

2 / 8

ಇತ್ತೀಚಿಗೆ ಸುದ್ದಿಯಲ್ಲಿದ್ದ ಕಾಳಿ ಹುಲಿ ಮೀಸಲು ಪ್ರದೇಶ(Kali Tiger Reserve)ವು ಯಾವ ರಾಜ್ಯದಲ್ಲಿದೆ?

3 / 8

ಇತ್ತೀಚೆಗೆ ಸುದ್ದಿಯಲ್ಲಿದ್ದ “ವ್ಯಾಲಿ ಜ್ವರ”(Valley Fever) ಯಾವ ರೀತಿಯ ರೋಗ?

4 / 8

ವಿಸ್ತೃತ ಪಥ-ದೀರ್ಘ ಅವಧಿಯ ಹೈಪರ್ಸಾನಿಕ್ ಕ್ರೂಸ್ ಕ್ಷಿಪಣಿ (ET-LDHCM) ಅನ್ನು ಯಾವ ಸಂಸ್ಥೆ ಅಭಿವೃದ್ಧಿಪಡಿಸಿದೆ?

5 / 8

NISAR ಮಿಷನ್ ಯಾವ ಎರಡು ಬಾಹ್ಯಾಕಾಶ ಸಂಸ್ಥೆಗಳ ನಡುವಿನ ಜಂಟಿ ಭೂ-ವೀಕ್ಷಣಾ ಉಪಗ್ರಹ ಕಾರ್ಯಾಚರಣೆಯಾಗಿದೆ?

6 / 8

ಇಸ್ರೇಲ್ನ ಆಪರೇಷನ್ ರೈಸಿಂಗ್ ಲಯನ್ (Operation Rising Lion) ವಿರುದ್ಧ ಪ್ರತೀಕಾರವಾಗಿ ಇರಾನ್ ಪ್ರಾರಂಭಿಸಿದ ಕಾರ್ಯಾಚರಣೆಯ ಹೆಸರೇನು?

7 / 8

ನಗರ ಭೂ ಸಮೀಕ್ಷೆಗಾಗಿ ಯಾವ ಸರ್ಕಾರಿ ಇಲಾಖೆ ನಕ್ಷಾ ಕಾರ್ಯಕ್ರಮ (NAKSHA programme)ವನ್ನು ಪ್ರಾರಂಭಿಸಿದೆ?

8 / 8

ಇತ್ತೀಚಿಗೆ ಸುದ್ದಿಯಲ್ಲಿದ್ದ ಸಿಂಹಾಚಲಂ ದೇವಾಲಯ(Simhachalam Temple)ವು ಯಾವ ರಾಜ್ಯದಲ್ಲಿದೆ?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed