×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (15 June 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (15 June 2025)

Current Affairs Quiz Test : 15 June 2025

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 15 June 2025

ಪ್ರಚಲಿತ ಘಟನೆಗಳ QUIZ TEST – 15 June 2025

1 / 8

ಜಾಗತಿಕ ಶಿಕ್ಷಣ ಮಾನಿಟರಿಂಗ್ (GEM-Global Education Monitoring) ವರದಿಯನ್ನು ಯಾವ ಸಂಸ್ಥೆ ಪ್ರಕಟಿಸಿದೆ?

2 / 8

2025ರಲ್ಲಿ ನೀರಿನ ಸಂರಕ್ಷಣೆಗಾಗಿ ಯಾವ ರಾಜ್ಯ ಸರ್ಕಾರವು ಜಲ ಗಂಗಾ ಸಂವರ್ಧನ ಅಭಿಯಾನ(Jal Ganga Sanvardhan Abhiyan)ವನ್ನು ಪ್ರಾರಂಭಿಸಿದೆ?

3 / 8

2028ರಲ್ಲಿ ನಡೆಯುವ ನಾಲ್ಕನೇ ಯುಎನ್ ಸಾಗರ ಸಮ್ಮೇಳನ(UN Ocean Conference in 2028)ದ ಸಹ-ಆತಿಥೇಯರು ಯಾವ ಎರಡು ದೇಶಗಳು?

4 / 8

ಇತ್ತೀಚಿಗೆ ಸುದ್ದಿಯಲ್ಲಿದ್ದ ಸುರಿನ್ಸಾರ್-ಮನ್ಸಾರ್ ವನ್ಯಜೀವಿ ಅಭಯಾರಣ್ಯ (Surinsar-Mansar Wildlife Sanctuary)ವು ಎಲ್ಲಿದೆ..?

5 / 8

ಕ್ರುಟ್ರಿಮ್ ಸ್ಟಾರ್ಟ್ ಅಪ್ (Krutrim start up) ಅಭಿವೃದ್ಧಿಪಡಿಸಿದ ಭಾರತದ ಮೊದಲ ಏಜೆಂಟ್ AI ವ್ಯವಸ್ಥೆಯ ಹೆಸರೇನು?

6 / 8

ಪ್ರತಿ ವರ್ಷ ಯಾವ ದಿನವನ್ನು ಅಂತರರಾಷ್ಟ್ರೀಯ ಆಲ್ಬಿನಿಸಂ ಜಾಗೃತಿ ದಿನ ((IAAD- International Albinism Awareness Day) ಎಂದು ಆಚರಿಸಲಾಗುತ್ತದೆ?

7 / 8

ವಿಮಾನ ಅಪಘಾತ ತನಿಖಾ ಬ್ಯೂರೋ (AAIB-Aircraft Accident Investigation Bureau) ಯಾವ ಸಚಿವಾಲಯದ ಅಡಿಯಲ್ಲಿ ಸ್ಥಾಪಿಸಲಾದ ಸರ್ಕಾರಿ ಸಂಸ್ಥೆಯಾಗಿದೆ?

8 / 8

ತೋತಾಪುರಿ ಮಾವಿನಹಣ್ಣನ್ನು (Totapuri mangoes) ಪ್ರಾಥಮಿಕವಾಗಿ ಯಾವ ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed