×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (06 June 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (06 June 2025)

Current Affairs Quiz Test : 06 June 2025

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 06 June 2025

ಪ್ರಚಲಿತ ಘಟನೆಗಳ QUIZ TEST – 05 June 2025

1 / 10

ಬೌದ್ಧಿಕ ಆಸ್ತಿ ಜಾಗೃತಿಯನ್ನು ಉತ್ತೇಜಿಸಲು 2025ರಲ್ಲಿ ಡೆಹ್ರಾಡೂನ್ನ ಸಿಎಸ್ಐಆರ್-ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ ಆಚರಿಸಿದ ರಾಷ್ಟ್ರೀಯ ಬೌದ್ಧಿಕ್ ಸಂಪದ ಮಹೋತ್ಸವ (ಆರ್ಬಿಎಸ್ಎಂ), ಯಾವ ದೊಡ್ಡ ಉಪಕ್ರಮದ ಭಾಗವಾಗಿದೆ?

2 / 10

ನಕ್ಷಾ ಕಾರ್ಯಕ್ರಮ (NAKSHA -National geospatial Knowledge-based land Survey of urban Habitations )ವನ್ನು ಯಾವ ಸರ್ಕಾರದ ಉಪಕ್ರಮದ ಅಡಿಯಲ್ಲಿ ಜಾರಿಗೊಳಿಸಲಾಗಿದೆ..?

3 / 10

ಇತ್ತೀಚೆಗೆ ನಿವೃತ್ತರಾದ ಪರ್ದೀಪ್ ನರ್ವಾಲ್ (Pardeep Narwal) ಯಾವ ಕ್ರೀಡೆಯೊಂದಿಗೆ ಸಂಬಂಧ ಹೊಂದಿದ್ದಾರೆ?

4 / 10

ಇತ್ತೀಚೆಗೆ ಸುದ್ದಿಯಲ್ಲಿದ್ದ ದಿಬಾಂಗ್ ನದಿ (Dibang River) ಯಾವ ರಾಜ್ಯಗಳ ಮೂಲಕ ಹರಿಯುತ್ತದೆ?

5 / 10

ಡಾಯ್ಚ ಬ್ಯಾಂಕಿ(Deutsche Bank)ನ ಇಂಡಿಯಾ ಗ್ಲೋಬಲ್ ಕೆಪಾಬಿಲಿಟಿ ಸೆಂಟರ್ (ಜಿಸಿಸಿ) ನ ಹೊಸ ಸಿಇಒ ಆಗಿ ಯಾರನ್ನು ನೇಮಿಸಲಾಗಿದೆ?

6 / 10

ಕೃಷಿ ನಿವೇಶ್ ಪೋರ್ಟಲ್ (Krishi Nivesh Portal) ಅನ್ನು ಯಾವ ಸಚಿವಾಲಯ ಪ್ರಾರಂಭಿಸಿದೆ?

7 / 10

4ನೇ ಥೈಲ್ಯಾಂಡ್ ಓಪನ್ ಇಂಟರ್ನ್ಯಾಷನಲ್ ಬಾಕ್ಸಿಂಗ್ ಟೂರ್ನಮೆಂಟ್ 2025 ರಲ್ಲಿ ಭಾರತ ಒಟ್ಟು ಎಷ್ಟು ಪದಕಗಳನ್ನು ಗೆದ್ದಿದೆ?

8 / 10

ಇತ್ತೀಚಿಗೆ ಸುದ್ದಿಯಲ್ಲಿದ್ದ ನಲ್ಸರೋವರ್ ವನ್ಯಜೀವಿ ಅಭಯಾರಣ್ಯ(Nalsarovar Wildlife Sanctuary )ವು ಯಾವ ರಾಜ್ಯದಲ್ಲಿದೆ?

9 / 10

ಭಾರತದಲ್ಲಿ ಎಲೆಕ್ಟ್ರಿಕ್ ಪ್ಯಾಸೆಂಜರ್ ಕಾರುಗಳ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶದಿಂದ ಇತ್ತೀಚೆಗೆ ಸೂಚಿಸಲಾದ ಯೋಜನೆಯ ಹೆಸರೇನು?

10 / 10

ಬೇರಕ್ತಾರ್ ಟಿಬಿ2 (Bayraktar TB2) ಯಾವ ದೇಶವು ಅಭಿವೃದ್ಧಿಪಡಿಸಿದ ಮಾನವರಹಿತ ವೈಮಾನಿಕ ವಾಹನ ( Unmanned Aerial Vehicle ) ಆಗಿದೆ?

Your score is

The average score is 40%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed