×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (03 June 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (03 June 2025)

Current Affairs Quiz Test : 03 June 2025

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 03 June 2025

ಪ್ರಚಲಿತ ಘಟನೆಗಳ QUIZ TEST – 03 June 2025

1 / 8

ಇತ್ತೀಚಿಗೆ ಪ್ರಧಾನ ಮಾಡಲಾದ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ(National Florence Nightingale Award)ಯನ್ನು ಯಾವ ಸಚಿವಾಲಯ ಸ್ಥಾಪಿಸಿತು.. ?

2 / 8

ಇತ್ತೀಚಿಗೆ ಸುದ್ದಿಯಲ್ಲಿದ್ದ ಕವಾಲ್ ಹುಲಿ ಮೀಸಲು ಪ್ರದೇಶ(Kawal Tiger Reserve)ವು ಯಾವ ರಾಜ್ಯದಲ್ಲಿದೆ?

3 / 8

ಭಾರತದ ಪುರಾತತ್ವ ಸಮೀಕ್ಷೆ(Archaeological Survey of India)ಯು ಇತ್ತೀಚೆಗೆ ತಮಿಳುನಾಡಿನ ಯಾವ ಜಿಲ್ಲೆಯಲ್ಲಿ ನವಶಿಲಾಯುಗದ ಬಂಡೆಗಲ್ಲು(Neolithic rock groove)ನ್ನು ಕಂಡುಹಿಡಿದಿದೆ?

4 / 8

DHRUVA (Digital Hub for Reference and Unique Virtual Address) ಎಂಬ ಶೀರ್ಷಿಕೆಯ ಡಿಜಿಟಲ್ ನೀತಿ(digital policy)ಯನ್ನು ಯಾವ ಸಂಸ್ಥೆ ಪ್ರಾರಂಭಿಸಿದೆ.. ?

5 / 8

ಇತ್ತೀಚೆಗೆ ಸುದ್ದಿಯಲ್ಲಿದ್ದ ಪೆರಿಟೊ ಮೊರೆನೊ ಹಿಮನದಿ (Perito Moreno Glacier) ಯಾವ ದೇಶದಲ್ಲಿದೆ.?

6 / 8

ಪ್ರತಿ ವರ್ಷ ಮೇ 30ರಂದು ಗೋವಾ ರಾಜ್ಯತ್ವ ದಿನ(Goa Statehood Day) ಆಚರಿಸಲಾಗುತ್ತದೆ. ರಾಜ್ಯವಾಗುವ ಮೊದಲು, 1961ರಲ್ಲಿ ಪೋರ್ಚುಗೀಸ್ ಆಳ್ವಿಕೆಯಿಂದ ವಿಮೋಚನೆಗೊಂಡ ನಂತರ ಗೋವಾದ ಸ್ಥಿತಿ ಹೇಗಿತ್ತು?

7 / 8

ಪ್ರತಿವರ್ಷ ಮೇ 30 ರಂದು ಅಂತರರಾಷ್ಟ್ರೀಯ ಆಲೂಗಡ್ಡೆ ದಿನ(International Day of Potato)ವನ್ನು ಆಚರಿಸಲಾಗುತ್ತದೆ. 2025ರ ಅಂತರರಾಷ್ಟ್ರೀಯ ಆಲೂಗಡ್ಡೆ ದಿನದ ವಿಷಯವೇನು.. ?

8 / 8

ಪ್ರತಿ ವರ್ಷ ಅಂತಾರಾಷ್ಟ್ರೀಯ ಎವರೆಸ್ಟ್ ದಿನ(International Everest Day)ವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed