×

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (22 May 2025)

Kannada Quiz Test

Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ (22 May 2025)

Current Affairs Quiz Test : 22 May 2025

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು Follow ಮಾಡಲು ಮರಿಬೇಡಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Kannada Quiz Test

ಪ್ರಚಲಿತ ಘಟನೆಗಳ QUIZ TEST – 22 May 2025

ಪ್ರಚಲಿತ ಘಟನೆಗಳ QUIZ TEST – 22 May 2025

1 / 8

ಪ್ರತಿ ವರ್ಷ ಮೇ 23ರಂದು ಆಚರಿಸುವ ವಿಶ್ವ ಆಮೆ ದಿನವನ್ನು ಯಾವ ಸಂಸ್ಥೆ ಪ್ರಾರಂಭಿಸಿತು..?

2 / 8

ಇತ್ತೀಚಿಗೆ ಶಿರುಯಿ ಲಿಲಿ ಉತ್ಸವ 2025 (Shirui Lily Festival 2025) ಅನ್ನು ಯಾವ ರಾಜ್ಯದಲ್ಲಿ ಆಚರಿಸಲಾಯಿತು..?

3 / 8

‘ಸಾಗರ್ ಮೇ ಸಮ್ಮಾನ್ (SMS-Sagar Mein Samman )’ ಉಪಕ್ರಮವನ್ನು ಉದ್ಘಾಟಿಸಿದ ಕೇಂದ್ರ ಸಚಿವರು ಯಾರು?

4 / 8

ತ್ರಿಪುರದ ಯಾವ ನಗರ ಪಂಚಾಯತ್ ಇತ್ತೀಚೆಗೆ ಏಕ-ಬಳಕೆಯ ಪ್ಲಾಸ್ಟಿಕ್(single-use plastic)ಗೆ ಹಸಿರು ಪರ್ಯಾಯವಾಗಿ PBAT ನಿಂದ ತಯಾರಿಸಿದ ಗೊಬ್ಬರವಾಗಬಹುದಾದ ಚೀಲಗಳನ್ನು ಪರಿಚಯಿಸಿದೆ?

5 / 8

ಯಾವ ಕೇಂದ್ರ ಸಚಿವರು ಅಕ್ವಾ ಪಾರ್ಕ್( Aqua Park )ನ ಅಡಿಪಾಯ ಹಾಕಿದರು ಮತ್ತು ತ್ರಿಪುರದಲ್ಲಿ ಮೀನು ಉತ್ಸವವನ್ನು ಉದ್ಘಾಟಿಸಿದರು..?

6 / 8

2025ರ ವಿಶ್ವ ಹೈಡ್ರೋಜನ್ ಶೃಂಗಸಭೆ(World Hydrogen Summit 2025)ಯ ಆತಿಥ್ಯ ವಹಿಸುವ ನಗರ ಯಾವುದು?

7 / 8

ವಾರ್ಷಿಕ ‘ಆಪರೇಷನ್ ಒಲಿವಿಯಾ'(Operation Olivia)ವನ್ನು ಯಾರು ನಡೆಸುತ್ತಾರೆ.. ?

8 / 8

ಭಾರತದಲ್ಲಿ ಸಂಪೂರ್ಣ ಸಾಕ್ಷರತೆ(fully literate state)ಯನ್ನು ಹೊಂದಿರುವ ಮೊದಲ ರಾಜ್ಯ ಯಾವುದು?

Your score is

The average score is 0%

0%


NOTE : ಉದ್ಯೋಗ ಮಾಹಿತಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಸ್ತೃತ ವಿವರಗಳಿಗಾಗಿ www.spardhatimes.com ವೆಬ್ಸೈಟ್ ಗೆ ಭೇಟಿ ನೀಡಿ

Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್


You May Have Missed