×

ಭಾರತ ಸಂವಿಧಾನ ಕುರಿತ ಕ್ವಿಜ್ ಟೆಸ್ಟ್ : 01 : Constitution Quiz Test

Constitution-of-India-Quiz

ಭಾರತ ಸಂವಿಧಾನ ಕುರಿತ ಕ್ವಿಜ್ ಟೆಸ್ಟ್ : 01 : Constitution Quiz Test

Constitution Quiz Test : ಭಾರತ ಸಂವಿಧಾನ ಕುರಿತ ಕ್ವಿಜ್ ಟೆಸ್ಟ್ : 01

ಗಮನಿಸಿ :
*ಎಲ್ಲ ಪ್ರಶ್ನೆಗಳಿಗೂ ತಪ್ಪದೆ ಉತ್ತರಿಸಿ.
*ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಫಲಿತಾಂಶ ಪರೀಕ್ಷಿಸಿ. ಮಾತು ಸರಿ ಉತ್ತರಗಳನ್ನು ತಿಳಿದುಕೊಳ್ಳಿ
*ಈ ಕ್ವಿಜ್ ಟೆಸ್ಟ್ ನಲ್ಲಿ ನಿಮ್ಮ ಸ್ನೇಹಿತರೂ ಭಾಗವಹಿಸಲು ಇದನ್ನು ಅವರೊಂದಿಗೆ ಹಂಚಿಕೊಳ್ಳಿ
*ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರತಿದಿನ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಿ.
*ಕ್ವಿಜ್ ಟೆಸ್ಟ್ ಎಲ್ಲರಿಗೂ ಉಚಿತವಾಗಿದ್ದು ಪ್ರತಿದಿನ ನೀವು ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕ್ವಿಜ್ ಟೆಸ್ಟ್ ಅಭ್ಯಾಸ ಮಾಡಬಹುದು.
*ನಮ್ಮ website ಲಿಂಕ್ ತಪ್ಪದೆ ಸೇವ್ ಮಾಡಿಕೊಳ್ಳಿ.
ಕ್ವಿಜ್ ಟೆಸ್ಟ್ ಆರಂಭಿಸಲು ಕೆಳಗಿನ START ಬಟನ್ ಮೇಲೆ ಕ್ಲಿಕ್ ಮಾಡಿ


Constitution-of-India-Quiz

ಭಾರತ ಸಂವಿಧಾನ ಕುರಿತ ಕ್ವಿಜ್ ಟೆಸ್ಟ್ : 01

ಭಾರತ ಸಂವಿಧಾನ ಕುರಿತ ಕ್ವಿಜ್ ಟೆಸ್ಟ್ : 01 : Quiz Test on the Constitution of India

1 / 10

ಸಂಸತ್ ಸದಸ್ಯರ ವೇತನವನ್ನು ನಿರ್ಧರಿಸುವರು ಯಾರು..?

 

2 / 10

ಕೇಂದ್ರ ಮುಂಗಡ ಪತ್ರವನ್ನು ಮೊದಲು ಎಲ್ಲಿ ಮಂಡಿಸಲಾಗಿತ್ತು..?

3 / 10

ಭಾರತದ ಉಪರಾಷ್ಟ್ರಪತಿಯವರನ್ನು ಅವರ ಸ್ಥಾನದಿಂದ ತೆಗೆದು ಹಾಕುವ ಸೂಚನೆಯನ್ನು ಎಲ್ಲಿ ಮಂಡಿಸಬಹುದು..?

 

4 / 10

ಈ ಕೆಳಗಿನವುಗಳಲ್ಲಿ ಯಾವುದು ಸಾಂವಿಧಾನಿಕ ಸಂಸ್ಥೆಯಲ್ಲ..?

5 / 10

ಸಂವಿಧಾನವು ಭಾರತದ ಸರ್ವೋಚ್ಛ ಕಾನೂನಾಗಿದ್ದು, ಅದು ಈ ಕೆಳಗಿನ ಯಾರಿಂದ ರಕ್ಷಿಸಲ್ಪಟ್ಟಿದೆ..?

6 / 10

42 ನೇ ಸಂವಿಧಾನದ ತಿದ್ದುಪಡಿಯಲ್ಲಿ ಲೋಕಸಭೆಯ ಅವಧಿಯನ್ನು 6 ವರ್ಷಗಳಿಗೆ ಹೆಚ್ಚಿಸಲಾಗಿತ್ತು, ಅದನ್ನು ಯಾವ ತಿದ್ದುಪಡಿಯಲ್ಲಿ ಪುನ: 5 ವರ್ಷಗಳಿಗೆ ತಗ್ಗಿಸಲಾಯಿತು..?

 

7 / 10

ಸಂಸತ್ತಿನ ಎರಡು ಅಧಿವೇಶನಗಳ ನಡುವೆ ಇರಬಹುದಾದ ಗರಿಷ್ಠ ಅಂತರ ಎಷ್ಟು..?

8 / 10

ಸಂವಿಧಾನದ ಯಾವ ವಿಧಿಯನ್ವಯ ಸಂವಿಧಾನವನ್ನು ತಿದ್ದುಪಡಿ ಮಾಡಬಹುದು..?

9 / 10

ಒಂದು ರಾಜ್ಯದ ರಾಜ್ಯಪಾಲರಾಗಲು ಇತರ ಅರ್ಹತೆಗಳೊಂದಿಗೆ ವ್ಯಕ್ತಿಯೊಬ್ಬನಿಗೆ ಆಗಿರಬೇಕಾದ ವಯಸ್ಸೆಷ್ಟು..?

 

10 / 10

ಸಂವಿಧಾನವನ್ನು ತಿದ್ದುಪಡಿ ಮಾಡುವ ಅಧಿಕಾರ ಯಾರಿಗಿದೆ..?

Your score is

The average score is 60%

0%

You May Have Missed